പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗುಂಡು എന്ന വാക്കിന്റെ അർത്ഥവും ഉദാഹരണവും.

ಗುಂಡು   ನಾಮಪದ

അർത്ഥം : ಮದ್ದು ಗುಂಡು ಮುಂತಾದವುಗಳನ್ನು ಬಂದೂಕಿನಲ್ಲಿ ತುಂಬಿಕೊಂಡು ಚಾಲನೆ ಮಾಡುವರು

ഉദാഹരണം : ಅವನು ಹಕ್ಕಿಯನ್ನು ಬೇಟೆಯಾಡಲು ಬಂದೂಕಿನಲ್ಲಿ ಗುಂಡನ್ನು ತುಂಬಿದ.

പര്യായപദങ്ങൾ : ಗೋಲಿ, ಬುಲೆಟ್ಟು, ಸಿಡಿಗುಂಡು, ಸಿಡಿಗೋಲಿ, ಸ್ಫೋಟಕ ಬುಲೆಟ್ಟು


മറ്റ് ഭാഷകളിലേക്കുള്ള വിവർത്തനം :

सीसे, बारूद आदि की ढली हुई गोली जो बंदूक में भरकर चलाई जाती है।

उसने चिड़िया मारने के लिए बंदूक में गोली भरी।
गोली

A projectile that is fired from a gun.

bullet, slug

അർത്ഥം : ದಪ್ಪ ಕಾಗದದಲ್ಲಿ ಮಾಡಿರುವ ಕೊಳವೆಯಲ್ಲಿ ಗುಂಡು, ಸಿಡಿ ಮದ್ದು ಮತ್ತು ಮದ್ದುಗುಂಡಗಳನ್ನು ತುಂಬಿರುತ್ತಾರೆ

ഉദാഹരണം : ಬಂದೂಕಿನಿಂದ ಸುಡಲು ಸಿಪಾಯಿ ಸಿಡಿಮದ್ದುಗಳನ್ನು ತುಂಬುತ್ತಿದ್ದಾನೆ.

പര്യായപദങ്ങൾ : ಮದ್ದುಗುಂಡು, ಸಿಡ್ಡಿಮದ್ದು


മറ്റ് ഭാഷകളിലേക്കുള്ള വിവർത്തനം :

मोटे कागज की बनी नली जिसमें गोली,छर्रा तथा बारूद भरी रहती है।

सिपाही फायर करने के लिए राइफल में कारतूस भर रहा है।
कारतूस, टोटा

Ammunition consisting of a cylindrical casing containing an explosive charge and a bullet. Fired from a rifle or handgun.

cartridge

അർത്ഥം : ಹಸಿಯಾದ ಉಂಡೆ

ഉദാഹരണം : ಮಣ್ಣಿನ ಗೋಡೆ ಒಂದರ ಮೇಲೆ ಒಂದು ಮಣ್ಣಿನ ಹಸಿಯಾದ ಉಂಡೆಯನ್ನು ಇಟ್ಟು ಮಾಡಲಾಗುತ್ತದೆ.

പര്യായപദങ്ങൾ : ಉಂಡೆ, ಹಸಿ ಪದಾರ್ಥದ ಮುದ್ದೆ


മറ്റ് ഭാഷകളിലേക്കുള്ള വിവർത്തനം :

गीला पिंड।

मिट्टी की दीवार एक के ऊपर एक मिट्टी की लुगदी चढ़ाकर बनाई जाती है।
धोंदा, धोंधा, लुगदा, लोंदा, लोंदी, लौंदा

Any soft or soggy mass.

He pounded it to a pulp.
mush, pulp

അർത്ഥം : ಗೋಡೆಗಳನ್ನು ಕಟ್ಟುವ ಸಮಯದಲ್ಲಿ ನೇರವಾಗಿ ಇದೆಯೆ ಇಲ್ಲವೋ ಎಂದು ನೋಡಲು ಒಂದು ಪ್ರಕಾರದ ದಾರದ ಗುಂಡಿನಂತಹ ಉಪಕರಣವನ್ನು ಬಳಸುವರು

ഉദാഹരണം : ರಾಜಮೇಸ್ತ್ರಿ ಗೋಡೆ ಮೇಲೆ ಗುಂಡನ್ನು ನೇತುಹಾಕುತ್ತಾರೆ.


മറ്റ് ഭാഷകളിലേക്കുള്ള വിവർത്തനം :

दीवारें आदि बनाते समय उनकी सीध नापने का एक प्रकार का डोरेदार लट्टू जैसा उपकरण।

राजमिस्त्री दीवार पर साहुल लटका रहा है।
अधोलंब, अधोलम्ब, साहुल, सौल, सौला

The metal bob of a plumb line.

plumb, plumb bob, plummet

അർത്ഥം : ಕವಿಯಲ್ಲಿ ಧರಿಸಬಹುದಾದ ಒಂದು ದುಂಡಾಕಾರದ ಒಡವೆ

ഉദാഹരണം : ಶೀಲಾಳ ಕಿವಿಯಲ್ಲಿ ಹಾಕಿದ ಗುಂಡು ಮಿರಿಮಿರಿ ಮಿಂಚುತ್ತಿತ್ತು.


മറ്റ് ഭാഷകളിലേക്കുള്ള വിവർത്തനം :

कान में पहनने का एक गोल गहना।

शीला के कान में बाला सुशोभित है।
बाला

Jewelry to ornament the ear. Usually clipped to the earlobe or fastened through a hole in the lobe.

earring

അർത്ഥം : ಗಟ್ಟಿಯಾದ ಚಂಡು ಅಥವಾ ಯಾವುದೇ ಗುಂಡಾಕಾರದ ಪದಾರ್ಥ

ഉദാഹരണം : ಖಗೋಳ ಶಾಸ್ತ್ರದಲ್ಲಿ ಗುಂಡಿನ ಬಗೆಗೆ ಅಧ್ಯಯನ ಮಾಡುತ್ತಿದ್ದರು

പര്യായപദങ്ങൾ : ಉಂಡೆ, ಚುಕ್ಕಿ, ತಾರೆ, ನಕ್ಷತ್ರ


മറ്റ് ഭാഷകളിലേക്കുള്ള വിവർത്തനം :

ठोस गोला या कोई गोल पदार्थ।

खगोल शास्त्री खगोलीय पिंडों का अध्ययन कर रहा है।
पिंड, पिण्ड

An individual 3-dimensional object that has mass and that is distinguishable from other objects.

Heavenly body.
body

അർത്ഥം : ಲೋಹದಿಂದ ಮಾಡಿರುವ ಗುಂಡು

ഉദാഹരണം : ಅವನು ನಿಮ್ಮ ಬಂದೂಕಿಗೆ ಗುಂಡುಗಳನ್ನು ತುಂಬಿದ.

പര്യായപദങ്ങൾ : ಸಿಡಿಗುಂಡು, ಸಿಡಿಮದ್ದು


മറ്റ് ഭാഷകളിലേക്കുള്ള വിവർത്തനം :

धातु की बारीक गोली।

उसने अपने बंदूक में छर्रे भर दिए हैं।
छर्रा