അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದಾದರು ವಸ್ತುವಿನ ಮೇಲ್ಮೈ ಇನ್ನಾವುದೋ ವಸ್ತುವಿನ ಮುಡಿಪಾಗಿರುತ್ತದೆ
ഉദാഹരണം : ಕುಂಬಾರನು ಮಡಿಕೆಗೆ ಮಣ್ಣಿನ ಲೇಪವನ್ನು ಬಳಿಯುತ್ತಿದ್ದಾನೆ.
പര്യായപദങ്ങൾ : ಬಳಿಯುವಿಕೆ, ಮೆತ್ತಿಗೆ, ಲೇಪ, ಹಚ್ಚುವಿಕೆ
മറ്റ് ഭാഷകളിലേക്കുള്ള വിവർത്തനം :हिन्दी English
किसी चीज़ की वह तह जो किसी वस्तु पर चढ़ाई जाए।
A thin layer covering something.
അർത്ഥം : ಗೋಡೆ ತಾರಸಿಗಳ ಮೇಲೆ ಹಚ್ಚುವ ಸಿಮೆಂಟ್ ಸುಣ್ಣ ಇತ್ಯಾದಿಗಳ ಮಿಶ್ರಣ
ഉദാഹരണം : ಹೊಸ ಪ್ಲಾಸ್ಟರ್ ಹಚ್ಚಲು ಅವನು ಮನೆಯ ಹಳೆಯ ಪ್ಲಾಸ್ಟರನ್ನು ಒಡೆಯುತ್ತಿದ್ದಾನೆ
പര്യായപദങ്ങൾ : ಗಿಲಾಯಿ, ಪ್ಲಾಸ್ಟರ್, ಮೆತುಗಾರೆ
മറ്റ് ഭാഷകളിലേക്കുള്ള വിവർത്തനം :हिन्दी
दीवारों आदि पर लगाया जानेवाला सीमेंट, चूने आदि के गारे का मोटा लेप।
ഇൻസ്റ്റാൾ ചെയ്യുക