അർത്ഥം : ಯುದ್ದದಲ್ಲಿ ಹಲವಾರು ಜನರು ಸತ್ತುಹೋಗುವರು ಮತ್ತು ಕೆಲವರು ಗಾಯಾಳುವಾಗುವರು
ഉദാഹരണം :
ಯುದ್ಧಭೂಮಿಯಲ್ಲಿ ಗಾಯಗೊಂಡ ಸಿಪಾಯಿಗಳನ್ನು ಮಿಕ್ಕ ಸಿಪಾಯಿಗಳು ಆಸ್ಪತ್ರೆಗೆ ಸೇರಿಸಿದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಅಸ್ತ್ರ ಅಥವಾ ಆಯುಧಗಳಿಂದ ಹೊಡೆಯಲ್ಪಟ್ಟ
ഉദാഹരണം :
ಗಾಯಗೊಂಡ ಸೈನಿಕರನ್ನು ಉಪಚಾರಕ್ಕಾಗಿ ಶಿಬರಗಳಿಗೆ ಕರೆದುಕೊಂಡು ಹೋಗಲಾಯಿತು.
പര്യായപദങ്ങൾ : ಗಾಯಗೊಂಡಂತ, ಗಾಯಗೊಂಡಂತಹ, ಗಾಯಗೊಳಿಸಿದ, ಗಾಯಗೊಳಿಸಿದಂತ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದರ ಮೇಲೆ ಗಾಯವಾಗಿದೆಯೋ
ഉദാഹരണം :
ಅವನ ಶರೀರದ ಮೇಲೆ ಗಾಯಗೊಂಡ ಭಾಗವು ನೋಡುವುದಕ್ಕೆ ಭಯಂಕರವಾಗಿದೆ.
പര്യായപദങ്ങൾ : ಗಾಯಗೊಂಡಂತ, ಗಾಯಗೊಂಡಂತಹ
മറ്റ് ഭാഷകളിലേക്കുള്ള വിവർത്തനം :