പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಾಬರಿ എന്ന വാക്കിന്റെ അർത്ഥവും ഉദാഹരണവും.

ಗಾಬರಿ   ನಾಮಪದ

അർത്ഥം : ಯಾರನ್ನೋ ಏನೋ ಅಥವಾ ಬೇರೆ ಏನನ್ನೋ ತಿಳಿಯುವ ಕ್ರಿಯೆ ಅಥವಾ ಭಾವ

ഉദാഹരണം : ಕತ್ತಲಿನಲ್ಲಿ ಹಗ್ಗಹುರಿಯನ್ನು ನೋಡಿದರೆ ಹಾವಿನ ಭ್ರಮೆಯುಂಟಾಗುತ್ತದೆ.

പര്യായപദങ്ങൾ : ಅಂಜಿಕೆ, ತಪ್ಪು ತಿಳಿವಳಿಕೆ, ಭ್ರಮೆ, ಭ್ರಾಂತಿ, ಮಿಥ್ಯಜ್ಞಾನ, ಸಂಶಯ, ಸುಳ್ಳು


മറ്റ് ഭാഷകളിലേക്കുള്ള വിവർത്തനം :

किसी को कुछ और ही या दूसरा समझने की क्रिया या भाव।

अँधेरे में रस्सी को देखकर साँप का भ्रम हो जाता है।
अध्यारोप, अध्यारोपण, अध्यास, अध्यासन, अवभास, आरोप, आरोपण, कन्फ्यूजन, कन्फ्यूज़न, धोखा, प्रतिभास, फेर, भरम, भ्रम, भ्रांत धारणा, भ्रांति, भ्रान्ति, मिथ्या ज्ञान, वहम, विपर्यय, विभ्रम, शुबहा

A mistake that results from taking one thing to be another.

He changed his name in order to avoid confusion with the notorious outlaw.
confusion, mix-up

അർത്ഥം : ವಿಪ್ಪತ್ತು ಅಥವಾ ಅನಿಷ್ಟ ಭಯದಿಂದ ಮನಸ್ಸಿನಲ್ಲಿ ಉತ್ಪತ್ತಿಯಾಗುವ ಮನಸ್ಸಿನ ಬದಲಾವಣೆ ಅಥವಾ ಭಾವ

ഉദാഹരണം : ಗುಜರಾತಿನ ಸಾಂಪ್ರದಾಯಿಕ ದಂಗೆಗಳು ಜನರ ಮನಸ್ಸಿನಲ್ಲಿ ಭಯವನ್ನು ಉಂಟುಮಾಡಿತ್ತು.

പര്യായപദങ്ങൾ : ಅಂಜಿಕೆ, ಅಂಜು, ಅಂಜುಬುರುಕುತನ, ಅಚ್ಚಳಿಸು, ಅಜನಿಸು, ಅಡಲು, ಅದುರು, ಅಧೀರ, ಅಧೀರತೆ, ಅಳುಕ, ಅವಾಕ್ಕಾಗು, ಎದೆಗುಂದಿಸು, ಎದೆಗೆಡಿಸು, ಕಕ್ಕಾಬಿಕ್ಕಿಯಾಗು, ಗಾಬರಿಯಾಗು, ತ್ರಾಸ, ದಿಗಿಲು ಬೀಳಿಸು, ಧೃತಿಗೆಡಿಸು, ಪ್ರತಭೀತಿ, ಬೆಚ್ಚಿಬೀಳು, ಬೆದರಿಸು, ಬೆದರು, ಭಯ, ಭಯಗೊಳಿಸು, ಭೀತಿ, ಭೀತಿಗೊಳಿಸು, ಮಹಾಭಯ, ಶಂಕೆ, ಸಂಶಯ, ಹೆದರಿಕೆ


മറ്റ് ഭാഷകളിലേക്കുള്ള വിവർത്തനം :

विपत्ति या अनिष्ट की आशंका से मन में उत्पन्न होने वाला विकार या भाव।

गुजरात के साम्प्रदायिक दंगों ने लोगों के मन में भय का संचार किया।
अपभय, अरबरी, क्षोभ, ख़ौफ़, खौफ, डर, त्रसन, त्रास, दहशत, भय, भीति, संत्रास, साध्वस, हैबत

An emotion experienced in anticipation of some specific pain or danger (usually accompanied by a desire to flee or fight).

fear, fearfulness, fright