അർത്ഥം : ನೀರಿನ ಅಂಶ ಕಡಿಮೆಯಿರುವ
ഉദാഹരണം :
ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.
പര്യായപദങ്ങൾ : ಗಟ್ಟಿ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢವಾದ, ಗಾಢವಾದಂತ, ಗಾಢವಾದಂತಹ
മറ്റ് ഭാഷകളിലേക്കുള്ള വിവർത്തനം :
जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।
दूध खौलते-खौलते बहुत ही गाढ़ा हो गया है।Of or relating to a solution whose dilution has been reduced.
concentratedഅർത്ഥം : (ಚಹ, ಕಾಫಿ, ಮೊದಲಾದವುಗಳಿಗೆ) ಹಾಲನ್ನು ಬೆರೆಸದಿರುವುದು
ഉദാഹരണം :
ಮಧುಮೇಹ ರೋಗದವರು ಬೆಳಗ್ಗಿನ ಜಾವ ಗಾಢ ಟೀಯನ್ನು ಕುಡಿಯುವುದು ಆರೋಗ್ಯಕರವಾಗಿದೆ.
പര്യായപദങ്ങൾ : ಗಾಢವಾದ, ಗಾಢವಾದಂತ, ಗಾಢವಾದಂತಹ
മറ്റ് ഭാഷകളിലേക്കുള്ള വിവർത്തനം :
(चाय, कॉफ़ी, आदि) जिसमें दूध न डला हो।
पथरी में काली चाय दवा का काम करती है।