പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಹನವಾದ എന്ന വാക്കിന്റെ അർത്ഥവും ഉദാഹരണവും.

ಗಹನವಾದ   ನಾಮಪದ

അർത്ഥം : ಗಂಭೀರವಾಗುವ ಗುಣ ಅಥವಾ ಭಾವ

ഉദാഹരണം : ಆ ಘಟನೆಯು ಗಂಭೀರವಾಗಿತ್ತುಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.

പര്യായപദങ്ങൾ : ಆಳ, ಆಳತೆ, ಆಳವಾದ, ಗಂಭೀರತೆ, ಗಂಭೀರವಾದ, ಗಹನತೆ, ಗಾಂಭೀರ್ಯ, ದೃಢತೆ


മറ്റ് ഭാഷകളിലേക്കുള്ള വിവർത്തനം :

गहरा होने का गुण या भाव।

वह उस घटना की गहराई तक गया।
वह इस बात की गंभीरता को नहीं समझ पा रहा है।
वह रात की गहनता में घूम रहा था।
अनवगाहिता, गंभीरता, गहनता, गहराई, गहरापन, गहराव

The central and most intense or profound part.

In the deep of night.
In the deep of winter.
deep

ಗಹನವಾದ   ಗುಣವಾಚಕ

അർത്ഥം : ಯಾರೋ ಒಬ್ಬರ ಆಳವಾದ ಜ್ಞಾನ ತಿಳಿಯದೆ ಹೋಗುವಂತಹ

ഉദാഹരണം : ಪಂಡಿತ್ ಸುನೀಲ್ ಅವರು ಬಹಳ ಆಳವಾಗಿ ಎಲ್ಲಾ ತಿಳಿದುಕೊಂಡಿದ್ದಾರೆ.

പര്യായപദങ്ങൾ : ಅಪಾರವಾದ, ಅಪಾರವಾದಂತ, ಅಪಾರವಾದಂತಹ, ಗಹನವಾದಂತ, ಗಹನವಾದಂತಹ, ಬಹಳ ಆಳವಾದ, ಬಹಳ ಆಳವಾದಂತ, ಬಹಳ ಆಳವಾದಂತಹ


മറ്റ് ഭാഷകളിലേക്കുള്ള വിവർത്തനം :

जिसकी गहराई या थाह का पता न चले।

अथाह सागर में कई अनमोल रत्न छिपे हैं।
पंडित सुनील का ज्ञान अथाह है।
अगाध, अगाध्य, अगाह, अथाह, अनवगाह, अनवगाह्य, अपार, अवगाह, गहन

അർത്ഥം : ಯಾವುದೋ ಒಂದರಲ್ಲಿ ತುಂಬಾ ತಿರುವು-ಮುರುವು ಇರುವ ಅಥವಾ ಕ್ಲಿಷ್ಟವಾಗಿದ್ದು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ

ഉദാഹരണം : ಇದು ಅತಿ ಗಂಭೀರವಾದ ಸಮಸ್ಯೆ ಇದಕ್ಕೆ ಪರಿಹಾರ ಹುಡುಕುವುದು ತುಂಬಾ ಕಷ್ಟ.

പര്യായപദങ്ങൾ : ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗಹನವಾದಂತ, ಗಹನವಾದಂತಗ, ಗೂಢವಾದ, ಗೂಢವಾದಂತ, ಗೂಢವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें बहुत हेर-फेर या पेंच हो और जो इसलिए जल्दी समझ में न आये।

यह दुर्बोध्य मामला है,इसका समाधान निकालना कठिन है।
अति गूढ़, अवगाह, अवरेबदार, अवरेबी, औरेबदार, औरेबी, गंभीर, दुरूह, दुर्बोध्य, पेंचदार, पेचदार, पेचीदा, पेचीला

അർത്ഥം : ಅತಿ ಸೂಕ್ಷ್ಮವಾದ

ഉദാഹരണം : ಇದರ ವಾಸ್ತವಾಂಸ ತಿಳಿದುಕೊಳ್ಳಲು ಆಳವಾದ ಅಧ್ಯಾಯನ ಮಾಡುವುದು ಅವಶ್ಯ.

പര്യായപദങ്ങൾ : ಆಳವಾದ, ಆಳವಾದಂತ, ಆಳವಾದಂತಹ, ಗಹನವಾದಂತ, ಗಹನವಾದಂತಹ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें सोच की गहराई हो।

इस तथ्य की जानकारी प्राप्त करने के लिए गहन अध्ययन आवश्यक है।
गहन

Marked by depth of thinking.

Deep thoughts.
A deep allegory.
deep