അർത്ഥം : ಯಾವುದೋ ಒಂದು ಉದ್ದೇಶದಿಂದ ಊರಿನ ಸುತ್ತಾ-ಮುತ್ತಾ ತಿರುಗಾಡುವ ಪ್ರಕ್ರಿಯೆ
ഉദാഹരണം :
ನಮ್ಮ ಹಳ್ಳಿಯಲ್ಲಿ ಹಲವಾರು ದಿನಗಳಿಂದ ಪೊಲೀಸರು ಗಸ್ತು ಹೊಡೆಯುತ್ತಿದ್ದಾರೆ.
പര്യായപദങ്ങൾ : ಗಸ್ತು ಹೊಡೆ
മറ്റ് ഭാഷകളിലേക്കുള്ള വിവർത്തനം :
किसी उद्धेश्य से या पहरा देने के लिए घूमना।
हमारे गाँव में कई दिनों से पुलिस गश्त लगा रही है।