അർത്ഥം : ಯಾವುದೇ ಉತ್ಸವ ಮುಂತಾದವುಗಳನ್ನು ಗಲಾಟೆಯ ಜೊತೆಗೆ ಆಚರಿಸುವ ಪ್ರಕ್ರಿಯೆ
ഉദാഹരണം :
ನೆನ್ನೆ ರಾತ್ರಿಯ ಸಮಾರಂಭದಲ್ಲಿ ನಾವೆಲ್ಲರೂ ಬಹಳ ಗಲಭೆ ಮಾಡಿದೆವು.
പര്യായപദങ്ങൾ : ಉಪದ್ರವ ಮಾಡು, ಗಲಭೆ ಮಾಡು
മറ്റ് ഭാഷകളിലേക്കുള്ള വിവർത്തനം :
* कोई उत्सव आदि शोरगुल के साथ मनाना।
कल रात समारोह में हम लोगों ने बहुत हुड़दंग मचाया।