പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಲಾಟೆ എന്ന വാക്കിന്റെ അർത്ഥവും ഉദാഹരണവും.

ಗಲಾಟೆ   ನಾಮಪದ

അർത്ഥം : ವ್ಯಕ್ತಿ, ಅವನ ಕ್ರಿಯೆಗಳು, ಮೊದಲಾವುಗಳ ವಿರುದ್ಧ ಮಾಡುವ ಆಪಾದನೆಗೆ ಕಾರಣವಾಗುವ ಸಂದರ್ಭ, ವಿಷಯ

ഉദാഹരണം : ಬಿತ್ತನೆ ಬೀಜಗಳ ವಿತರಣೆಯಲ್ಲಿ ವಿಳಂಬವಾದ ಕಾರಣ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಗಲಾಟೆ ಆರಂಭಿಸಿದ್ದಾರೆ.

പര്യായപദങ്ങൾ : ಜಗಳ, ಬೈಗುಳ


മറ്റ് ഭാഷകളിലേക്കുള്ള വിവർത്തനം :

An angry dispute.

They had a quarrel.
They had words.
dustup, quarrel, row, run-in, words, wrangle

അർത്ഥം : ಗಾಲಟೆ ಮಾಡಿಕೊಂಡು ಕುಣಿದಾಡುತ್ತಿರುವುದು

ഉദാഹരണം : ನಾಲ್ಕಾರು ಮಕ್ಕಳು ಒಂದು ಕಡೆ ಸೇರಿಬಿಟ್ಟರೆ ಗದ್ದಲ ಮಾಡಲು ಪ್ರಾರಂಭಿಸುವರು.

പര്യായപദങ്ങൾ : ಉಪದ್ರವ, ಕೋಲಾಹಲ, ಗಡಿಬಿಡಿ, ಗದ್ದಲ, ಚೇಷ್ಟೆ, ಜಗಳ, ತಂಟೆ, ತೀಟೆ


മറ്റ് ഭാഷകളിലേക്കുള്ള വിവർത്തനം :

उपद्रवयुक्त उछल कूद।

जहाँ भी दो-चार बच्चे जमा हो जाते हैं, हुड़दंग शुरू कर देते हैं।
हंगामा, हुड़दंग

Unrestrained merrymaking.

revel, revelry

അർത്ഥം : ಹೆಚ್ಚಿನ ಸದ್ಧಿನೊಂದಿಗೆ ಆಡುವ ಮಾತು ಅಥವಾ ಹೆಚ್ಚು ಶಬ್ಧದ ಮಾತುಕತೆ ಅಥವಾ ಇನ್ನಾವುದೇ ಕೆಲಸ

ഉദാഹരണം : ಮಗು ಅಟ್ಟದ ಮೇಲೆ ಗದ್ದಲ ಮಾಡುತ್ತಿದೆ.

പര്യായപദങ്ങൾ : ಗದ್ದಲ, ದಾಂದಲೆ, ರಗಳೆ


മറ്റ് ഭാഷകളിലേക്കുള്ള വിവർത്തനം :

बहुत से लोगों की एकसाथ शोर मचाने की क्रिया जिसमें शरीर भी हिले डुले।

बच्चे छत पर हुल्लड़ मचा रहे हैं।
ऊधम, धमा चौकड़ी, धमार, धमाल, धम्माल, धूम, हुल्लड़, हो हल्ला, हो-हल्ला

The act of making a noisy disturbance.

commotion, din, ruckus, ruction, rumpus, tumult

അർത്ഥം : ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ

ഉദാഹരണം : ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.

പര്യായപദങ്ങൾ : ಅರಚಾಟ, ಕೂಗಾಟ, ಗದ್ದಲ


മറ്റ് ഭാഷകളിലേക്കുള്ള വിവർത്തനം :

लोगों में घबराहट फैलाने या उनकी हड्डियाँ तक कँपा देने वाली भारी हलचल।

गोली चलते ही बाजार में हड़कंप मच गई।
तहलका, हड़कंप, हड़कम्प

Sudden mass fear and anxiety over anticipated events.

Panic in the stock market.
A war scare.
A bomb scare led them to evacuate the building.
panic, scare

അർത്ഥം : ಜನ ಸಮೂಹವನ್ನು ತಲ್ಲಣಿಸುವ ಅಥವಾ ತಳಮಳಗೊಳಿಸುವ ಕಾರಣದಿಂದ ಉಂಟಾಗುವಂತಹ ಕೋಲಾಹಲ

ഉദാഹരണം : ಹಳ್ಳಿಯಲ್ಲಿ ಲೋಟಿಕೋರರು ಬರುತ್ತಿದ್ದ ಹಾಗೆಯೇ ಗಲಾಟೆ ಪ್ರಾರಂಭವಾಯಿತು.

പര്യായപദങ്ങൾ : ಗದ್ದಲ, ದೊಂಬಿ, ವ್ಯಾಕುಲತೆ


മറ്റ് ഭാഷകളിലേക്കുള്ള വിവർത്തനം :

जन साधारण में घबराहट फैलने के कारण होने वाला कोलाहल और दौड़-धूप।

गाँव में डाकुओं के आते ही खलबली मच गई।
आवटना, खलबल, खलबली, हल-चल, हलचल

A violent disturbance.

The convulsions of the stock market.
convulsion, turmoil, upheaval

അർത്ഥം : ಸೇನೆ ಅಥವಾ ಯುದ್ದದ ಕೋಲಾಹಲ ಅಥವಾ ಗದ್ದಲ

ഉദാഹരണം : ಯುದ್ಧ ಅಥವಾ ಸೈನ್ಯದ ಕೋಲಾಹಲ ಕೇಳಿಸಿಕೊಂಡು ಪ್ರಜೆಗಳು ಭಯ-ಭೀತಿಗೊಂಡರು.

പര്യായപദങ്ങൾ : ಗದ್ದಲ, ಯುದ್ಧ ಅಥವಾ ಸೈನ್ಯದ ಕೋಲಾಹಲ


മറ്റ് ഭാഷകളിലേക്കുള്ള വിവർത്തനം :

सेना या युद्ध का कोलाहल या धूम।

तुमुल सुनकर प्रजा में भय व्याप्त हो गया।
तुमर, तुमल, तुमुर, तुमुल

അർത്ഥം : ದೊಡ್ಡ ಧ್ವನಿಯಲ್ಲಿ ಕೂಗಾಡುವುದು ಅಥವಾ ಗದ್ದಲದ ವಾತಾವರಣವನ್ನು ಸೃಷ್ಠಿಸುವುದು

ഉദാഹരണം : ಪ್ರಶ್ನೆ ಪತ್ರಿಕೆಯು ಬಯಲಾದ ಕಾರಣ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಂದ ಕೋಲಾಹಲ ಶುರುವಾಗಿದೆ.

പര്യായപദങ്ങൾ : ಅವಾಂತರ, ಕೋಲಾಹಲ, ಗದ್ದಲ, ಜನಜಂಗುಳಿ


മറ്റ് ഭാഷകളിലേക്കുള്ള വിവർത്തനം :

ऊँची आवाज़ में बोलने या चिल्लाने आदि से उत्पन्न अस्पष्ट आवाज।

कक्षा से अध्यापकजी के बाहर निकलते ही छात्रों ने शोरगुल शुरू कर दिया।
अंदोर, अन्दोर, कोलाहल, खल-बल, खलबल, चिल्लपों, चिल्लपौं, चिल्लमचिल्ला, बमचख, शोर, शोर गुल, शोर शराबा, शोर-गुल, शोर-शराबा, शोरगुल, शोरशराबा, संह्लाद, सोर, हंगामा, हल्ला, हल्ला-गुल्ला, हल्लागुल्ला, हो-हल्ला, हौरा

A loud and disturbing noise.

racket