പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗರ್ಭಧಾರಣೆ എന്ന വാക്കിന്റെ അർത്ഥവും ഉദാഹരണവും.

ಗರ್ಭಧಾರಣೆ   ನಾಮಪದ

അർത്ഥം : ಹಿಂದೂ ಧರ್ಮದ ಸಂಸ್ಕಾರದಲ್ಲಿ ಗರ್ಭ ಧಾರಣೆಯ ಸಮಯವಾಗಿರುತ್ತದೆ

ഉദാഹരണം : ಗರ್ಭದಾರಣೆ ಸಂಸ್ಕಾರದಲ್ಲಿ ಒಂದು ಒಳ್ಳೆಯ ಸಂತಾನ ಪ್ರಾಪ್ತಿಯಾಗುವ ಆಕಾಂಕ್ಷೆಯನ್ನು ಹೊಂದಿರುತ್ತಾರೆ.

പര്യായപദങ്ങൾ : ಗರ್ಭದಾನ ಸಂಸ್ಕಾರ, ಗರ್ಭದಾನ-ಸಂಸ್ಕಾರ, ಗರ್ಭಧಾರಣೆ ಸಂಸ್ಕಾರ


മറ്റ് ഭാഷകളിലേക്കുള്ള വിവർത്തനം :

हिन्दू धर्म का वह संस्कार जो गर्भ के धारण के समय होता है।

गर्भाधान संस्कार के द्वारा एक अच्छी संतान की कामना की जाती है।
गर्भधारण, गर्भधारण संस्कार, गर्भाधान, गर्भाधान संस्कार

Any customary observance or practice.

rite, ritual

അർത്ഥം : ಗರ್ಭೋತ್ಪತ್ತಿ ಕಾಲದಿಂದ ಪ್ರಸವವಾಗುವವರೆಗೂ ಗರ್ಭದಲ್ಲಿ ಇರುವುದು ಅಥವಾ ಧರಿಸುವುದು

ഉദാഹരണം : ಗರ್ಭಾವಸ್ಥೆಯಲ್ಲಿರುವಾಗ ಆರೋಗ್ಯದ ಕಡೆ ಜಾಗರೂಕವಾಗಿರಬೇಕು.

പര്യായപദങ്ങൾ : ಗರ್ಭವಾಸ, ಗರ್ಭಾವಸ್ಥೆ


മറ്റ് ഭാഷകളിലേക്കുള്ള വിവർത്തനം :

डिंब अथवा अंडाणु के गर्भाधान के समय से लेकर बच्चे के जन्म लेने तक का समय।

गर्भकाल के दौरान हर माँ को अपना विशेष ध्यान रखना चाहिए।
गर्भकाल, गर्भावधि, प्रसूति काल, प्रसूति-काल, प्रसूतिकाल

The period during which an embryo develops (about 266 days in humans).

gestation, gestation period

അർത്ഥം : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ

ഉദാഹരണം : ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು

പര്യായപദങ്ങൾ : ಗರ್ಭ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ


മറ്റ് ഭാഷകളിലേക്കുള്ള വിവർത്തനം :

गर्भाधान के समय से लेकर बच्चे के जन्म लेने तक की अवस्था।

गर्भावस्था में भ्रूण को पोषक तत्व माँ से मिलता है।
अवधान, गर्भ, गर्भावस्था, पेट, प्रेगनेंसी, प्रेगनेन्सी, प्रेग्नन्सी

The state of being pregnant. The period from conception to birth when a woman carries a developing fetus in her uterus.

gestation, maternity, pregnancy