അർത്ഥം : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ
ഉദാഹരണം :
ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು
പര്യായപദങ്ങൾ : ಗರ್ಭಧಾರಣೆ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ
മറ്റ് ഭാഷകളിലേക്കുള്ള വിവർത്തനം :
गर्भाधान के समय से लेकर बच्चे के जन्म लेने तक की अवस्था।
गर्भावस्था में भ्रूण को पोषक तत्व माँ से मिलता है।അർത്ഥം : ಹಂಗಸರ ಜನನದ ಗುಹ್ಯ ಭಾಗ
ഉദാഹരണം :
ಬಿಳಿಸೆರಗು ಒಂದು ಯೋನಿ(ಸ್ತ್ರಿ ಜನನಾಂಗಕ್ಕೆ) ಸಂಬಂಧಿಸಿದ ರೋಗ
പര്യായപദങ്ങൾ : ಯೋನಿ, ಸಂತತಿ ಪಥ, ಸಂತತಿ-ಪಥ, ಸ್ತ್ರೀ ಜನನಾಂಗ, ಸ್ತ್ರೀ ಜನನೇಂದ್ರಿಯ, ಸ್ತ್ರೀ-ಜನನೇಂದ್ರಿಯ
മറ്റ് ഭാഷകളിലേക്കുള്ള വിവർത്തനം :
स्त्री की जनन इंद्रिय।
चिकित्सिका महिला की योनि की जाँच कर रही है।അർത്ഥം : ಗರ್ಭದಲ್ಲಿ ಆಕಾರ ತಾಳಿರುವ ಸಾಮಾನ್ಯವಾಗಿ ಎಂಟು ವಾರಗಳ ಇನ್ನೂ ಜನ್ಮಿಸಿರದ ಜೀವ
ഉദാഹരണം :
ಬ್ರೂಣ ಹತ್ಯೆ ಮಹಾಪಾಪಸೀಮಾಳ ಗರ್ಭ ನಾಶವಾಯಿತು
പര്യായപദങ്ങൾ : ಬ್ರೂಣ
മറ്റ് ഭാഷകളിലേക്കുള്ള വിവർത്തനം :