അർത്ഥം : ಗಮನಕೊಡಲು ಯೋಗ್ಯವಾದಂತಹ
ഉദാഹരണം :
ಇದು ಗಮನಾರ್ಹವಾದ ಮಾತಾಗಿದ್ದರೆ ಈ ಕೆಲಸ ಇಲ್ಲಿಯವರೆವಿಗೂ ಏಕೆ ನೆಡೆಯಲಿಲ್ಲ.
പര്യായപദങ്ങൾ : ಗಮನಾರ್ಹವಾದ, ಗಮನಾರ್ಹವಾದಂತ, ಗಮನಾರ್ಹವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಗಮನಿಸಲು ಯೋಗ್ಯವಾಗಿರುವಿಕೆ ಅಥವಾ ಗಮನದಲ್ಲಿ ಇಡಬೇಕಾಗಿರುವಿಕೆ
ഉദാഹരണം :
ಭಾರತ ಮತ್ತು ಪಾಕಿಸ್ತಾನದ ಗಡಿ ವಿವಾದವು ಗಮನಾರ್ಹವಾದುದು.
പര്യായപദങ്ങൾ : ಆಲೋಚಿಸತಕ್ಕ, ಗಮನೀಯ, ವಿಚಾರಣೀಯ
മറ്റ് ഭാഷകളിലേക്കുള്ള വിവർത്തനം :