അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಸ್ತಂಭದ ಕೆಳಗಿನ ಚೌಕ
ഉദാഹരണം : ಮಾಳಿಗೆಯ ಭಾರ ಪೀಠದ ಮೇಲೆ ಹೆಚ್ಚಾಗುತ್ತದೆ.
പര്യായപദങ്ങൾ : ಆಸನ, ಕುರ್ಚಿ, ಪೀಠ
മറ്റ് ഭാഷകളിലേക്കുള്ള വിവർത്തനം :हिन्दी
स्तम्भ की नीचे की चौकी।
അർത്ഥം : ಯಾವುದೋ ವಿಶೇಷ ಪವಿತ್ರ ಸ್ಥಾನ
ഉദാഹരണം : ಮದರಾಸಿಗೆ ಸಮೀಪವಿರುವ ಕಾಂಚಿಪುರಂನಲ್ಲಿ ಒಂದು ಪ್ರಸಿದ್ಧ ಪೀಠವಿದೆ.
പര്യായപദങ്ങൾ : ಆಸನ, ಪೀಠ
कोई विशिष्ट पवित्र स्थान।
അർത്ഥം : ಶರೀರದ ಹೊಟ್ಟೆಯ ಎರಡನೇ ಕಡೆಯ ಅಥವಾ ಹಿಂದಿನ ಭಾಗ
ഉദാഹരണം : ರಾಮನು ಕೊಠಡಿಯಲ್ಲಿ ಪೀಠದ ಮೇಲೆ ಮಲಗಿದ್ದನು.
പര്യായപദങ്ങൾ : ಆಸನ, ಪೀಠ, ಮಣೆ, ಸಿಂಹಾಸನ
മറ്റ് ഭാഷകളിലേക്കുള്ള വിവർത്തനം :हिन्दी English
शरीर में पेट की दूसरी ओर का या पीछे वाला भाग।
The posterior part of a human (or animal) body from the neck to the end of the spine.
അർത്ഥം : ಸಣ್ಣದಾದ ಮೆತ್ತನೆಯ ಕೂರಬಹುದಾದ ಹಾಸು
ഉദാഹരണം : ತಾಯಿಯು ಮಗುವನ್ನು ಮೆತ್ತನೆ_ಗಾದಿಯಲ್ಲಿ ಮಲಗಿಸಿದಳು.
പര്യായപദങ്ങൾ : ಮೆತ್ತನೆ ಆಸನ, ಮೆತ್ತನೆ ಗಾದಿ
छोटा गद्दा।
ഇൻസ്റ്റാൾ ചെയ്യുക