അർത്ഥം : ಕರ್ಣೋಪಾಂತ ಗ್ರಂಥಿಗಳೂ, ಲಾಲಾಗ್ರಂಥಿಗಳೂ ಊದಿಕಳ್ಳುವ ಒಂದು ಅಂಟು ಜಾಡ್ಯ
ഉദാഹരണം :
ಗದ್ದಕಟ್ಟು ಬಂದಿರುವ ಕಾರಣ ಇದಕ್ಕೆ ಆರೋಗ್ಯ ಸರಿಯಿಲ್ಲ.
പര്യായപദങ്ങൾ : ಕೆಪ್ಪಟೆ, ಗದ್ದ ಬಾವು, ಮಂಗನ ಬಾವು
മറ്റ് ഭാഷകളിലേക്കുള്ള വിവർത്തനം :
कान के पास होने वाली एक गिल्टी।
गलसुआ होने के कारण उसे बुखार आ रहा है।An acute contagious viral disease characterized by fever and by swelling of the parotid glands.
epidemic parotitis, mumps