പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗತಿಹೀನ എന്ന വാക്കിന്റെ അർത്ഥവും ഉദാഹരണവും.

ಗತಿಹೀನ   ನಾಮಪದ

അർത്ഥം : ಆ ವ್ಯಕ್ತಿಗೆ ವಾರಸುದಾರ ಅಥವಾ ಪಾಲನೆ-ಪೋಷಣೆ ಮಾಡುವವ ಯಾರು ಇಲ್ಲ

ഉദാഹരണം : ಇಲ್ಲಿ ಅನಾಥರಿಗೆ ಆಶ್ರಯವನ್ನು ನೀಡುತ್ತೇವೆ.

പര്യായപദങ്ങൾ : ಅನಾಥ, ಗತಿಗೆಟ್ಟ, ತಬ್ಬಲಿ, ದಿಕ್ಕಿಲದವನು, ವಾರಸುದಾರ-ವಿಲ್ಲದ, ವಾರಸುದಾರನಿಲ್ಲದ


മറ്റ് ഭാഷകളിലേക്കുള്ള വിവർത്തനം :

वह व्यक्ति जिसका कोई वारिस या पालन-पोषण करने वाला न हो।

यहाँ अनाथों को शरण दी जाती है।
अनाथ, यतीम, ला-वारिस, लावारिस

Someone or something who lacks support or care or supervision.

orphan

ಗತಿಹೀನ   ಗುಣವಾಚಕ

അർത്ഥം : ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಚಲಿಸಲಾಗದಂತಹ

ഉദാഹരണം : ಸಕಲ ಸಸ್ಯಜೀವಿಗಳು ಅಚರ ಜೀವಿಗಳು.

പര്യായപദങ്ങൾ : ಅಚರ, ಅಚರವಾದ, ಅಚರವಾದಂತ, ಅಚರವಾದಂತಹ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲನ ರಹಿತ, ಚಲನ ರಹಿತವಾದ, ಚಲನ ರಹಿತವಾದಂತ, ಚಲನ ರಹಿತವಾದಂತಹ, ಚಲಿಸದಂತಹ, ಚಲಿಸಲಾಗದ, ಚಲಿಸಲಾಗದಂತ, ಚಲಿಸಲಾಗದಂತಹ


മറ്റ് ഭാഷകളിലേക്കുള്ള വിവർത്തനം :

जो चल न सके या जिसमें गति न हो।

वनस्पतियाँ सजीव होते हुए भी अचल हैं।
अग, अगतिक, अचर, अचल, अडोल, अनपाय, अनपायी, अपेल, अलोल, अविचल, अविचलित, कायम, खड़ा, गतिहीन, थिर, निरीह, निश्चल, विभु, स्थावर, स्थिर

Not in physical motion.

The inertia of an object at rest.
inactive, motionless, static, still

അർത്ഥം : ಯಾವುದೋ ಒಂದು ತನ್ನ ಜಾಗದಿಂದ ಕದಲದೆ ಇರುವ ಅಥವಾ ಗತಿಯೆ ಇಲ್ಲದೆ ಇರುವಂತಹ

ഉദാഹരണം : ಪರ್ವತವು ಸದಾ ಸ್ಥಿರವಾಗಿ ಇರುವುದು.

പര്യായപദങ്ങൾ : ಅಚಲವಾದ, ಅಚಲವಾದಂತ, ಅಚಲವಾದವಾದಂತಹ, ಅಲುಗಾಡದೆ, ಅಲುಗಾಡದೆ ಇರುವ, ಅಲುಗಾಡದೆ ಇರುವಂತಹ, ಕದಲದ, ಕದಲದಂತ, ಕದಲದಂತಹ, ಕಾಯಂ, ಕಾಯಂ ಆದ, ಕಾಯಂ ಆದಂತ, ಕಾಯಂ ಆದಂತಹ, ಗತಿಹೀನವಾದ, ಗತಿಹೀನವಾದಂತ, ಗತಿಹೀನವಾದಂತಹ, ಚಲಿಸದೆ, ಚಲಿಸದೆ ಇರುವ, ಚಲಿಸದೆ ಇರುವಂತ, ಚಲಿಸದೆ ಇರುವಂತಹ, ಯಾವಾಗಲು ಇರುವ, ಶಾಶ್ವತವಾಗಿ, ಶಾಶ್ವತವಾಗಿರುವ, ಶಾಶ್ವತವಾಗಿರುವಂತ, ಶಾಶ್ವತವಾಗಿರುವಂತಹ, ಸ್ಥಿರವಾಗಿ, ಸ್ಥಿರವಾಗಿರುವ, ಸ್ಥಿರವಾಗಿರುವಂತ, ಸ್ಥಿರವಾಗಿರುವಂತಹ


മറ്റ് ഭാഷകളിലേക്കുള്ള വിവർത്തനം :

जो अपने स्थान से हटे नहीं या जिसे हटाया न जा सके।

पर्वत स्थिर होते हैं।
अचल, अटल, अडिग, अडोल, अनपाय, अनपायी, अपेल, अलोल, अविचल, अविचलित, कायम, खड़ा, गतिहीन, थिर, दृढ़, निश्चल, स्थिर