പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಡ್ಡೆ എന്ന വാക്കിന്റെ അർത്ഥവും ഉദാഹരണവും.

ಗಡ್ಡೆ   ನಾಮಪದ

അർത്ഥം : ಒಂದು ತರಹದ ರೋಗದಲ್ಲಿ ಕೀಲುಗಳು ಊದುವುದು

ഉദാഹരണം : ಹಲವಾರು ಬಗೆಯ ಔಷಧಿಯನ್ನು ಕುಡಿಸಿದ ನಂತರವು ಅವನ ಬಾವು ಕಡಮೆಯಾಗಲಿಲ್ಲ.

പര്യായപദങ്ങൾ : ಊತ, ಬಾವು


മറ്റ് ഭാഷകളിലേക്കുള്ള വിവർത്തനം :

एक रोग जिसमें शरीर में गाँठ पड़ जाती है।

बहुत दवा कराने के बाद भी उसका अर्बुद ठीक नहीं हुआ।
अर्बुद, गाँठ, गांठ, ट्यूमर

An abnormal new mass of tissue that serves no purpose.

neoplasm, tumor, tumour

അർത്ഥം : ನಾಲ್ಕು ದಿಕ್ಕುಗಳಲ್ಲಿಯೂ ನೀರಿನಿಂದ ಆವೃತ್ತವದಂತಹ ಸ್ಥಳ ಅಥವಾ ಭೂಮಿ ದ್ವೀಪಕ್ಕಿಂತ ಚಿಕ್ಕದಾಗಿರುವುದು

ഉദാഹരണം : ಸಮುದ್ರದಲ್ಲಿ ದೊಡ್ಡದಾದಂತಹ ಮತ್ತು ಚಿಕ್ಕದಾದಂತಹ ಅನೇಕ ದ್ವೀಪಗಳಿವೆ.

പര്യായപദങ്ങൾ : ಅಂತರೀಪ, ಉಪದ್ವೀಪ, ಒಳ ಕುರುವ, ಕುದುರ, ಕುರುವೆ, ಕೊಂಚೆ, ಗೊಂದಿ, ತೆವರು, ದೀವ, ದೀವಿ, ದೀವು, ದ್ವೀಪ, ದ್ವೀಪಕಲ್ಪ, ದ್ವೀಪಖಂಡ, ದ್ವೀಪಜಾಲ, ದ್ವೀಪಧಾತ್ರಿ, ದ್ವೀಪಪತಿ, ದ್ವೀಪಸಮುದಾಯ, ದ್ವೀಪಸ್ತೋಮ, ದ್ವೀಪಿ, ನಡುಗಡ್ಡೆ, ಪುಲಿನ, ಪುಳಿನ


മറ്റ് ഭാഷകളിലേക്കുള്ള വിവർത്തനം :

चारों ओर जल से घिरा हुआ वह स्थल या जमीन जो महाद्वीप से छोटा हो।

समुद्र में छोटे-बड़े कई द्वीप हैं।
अंतरीप, अन्तरीप, आइलैंड, आइलैण्ड, जज़ीरा, जजीरा, टापू, द्वीप

A land mass (smaller than a continent) that is surrounded by water.

island

അർത്ഥം : ದ್ವಿದಳ ಧಾನ್ಯಗಳಂಥ ಲೆಗ್ಯು ಮಿನೀಸೀ ವಂಶದ ಸಸ್ಯಗಳ ಬೇರುಗಳ ಮೇಲೆ ಕಂಡುಬರುವ, ಬ್ಯಾಕ್ಟೀರಿಯಾಗಳನ್ನೊಳಗೊಂಡ ಗಂಟು

ഉദാഹരണം : ಕಾಯಿಪಲ್ಲೆಗೆ ಹಾಕುವುದಕ್ಕಾಗಿ ಹರಿಸಿನದ ಗಂಟನ್ನು ಕುಟ್ಟುತ್ತಿದ್ದಾರೆ.

പര്യായപദങ്ങൾ : ಗಂಟು


മറ്റ് ഭാഷകളിലേക്കുള്ള വിവർത്തനം :

कुछ विशेष प्रकार की वनस्पतियों में वह उपयोगी गोल और कड़ा अंश जो जमीन के अंदर होता है।

उसने सब्ज़ी में डालने के लिए हल्दी की एक बड़ी गाँठ पीसी।
गाँठ, गांठ

Small rounded wartlike protuberance on a plant.

nodule, tubercle

അർത്ഥം : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು

ഉദാഹരണം : ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.

പര്യായപദങ്ങൾ : ಗಂಟು, ಗ್ರಂಥಿ


മറ്റ് ഭാഷകളിലേക്കുള്ള വിവർത്തനം :

शरीर में शरीरद्रव्यों का एक जगह एकत्र होकर कड़ा हो जाने से होने वाली सूजन।

उसके हाथ में जगह-जगह पर गाँठें हैं।
गाँठ, गांठ, गिलटी, गिल्टी, गुलथी

Any bulge or swelling of an anatomical structure or part.

node