പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಡಿ എന്ന വാക്കിന്റെ അർത്ഥവും ഉദാഹരണവും.

ಗಡಿ   ನಾಮಪದ

അർത്ഥം : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು

ഉദാഹരണം : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.

പര്യായപദങ്ങൾ : ಎಲ್ಲೆ, ತುದಿ, ಮೇರೆ, ಸರಹದ್ದು, ಸೀಮಾ


മറ്റ് ഭാഷകളിലേക്കുള്ള വിവർത്തനം :

खेतों आदि की सीमा की सूचक मिट्टी की ऊँची रेखा या बाँध।

भाइयों में बँटवारा होते ही एक खेत में कई मेंड़ बँध गये।
पाहा, मेंड़, मेड़

The boundary of a specific area.

demarcation, demarcation line, limit

അർത്ഥം : ಯಾವುದಾದರು ವಿಷಯ ಅಥವಾ ಮಾತಿನ ಕೊನೆ ಅಂತ ಅಥವಾ ಅಂತಿಮ ಸೀಮೆ

ഉദാഹരണം : ಯಾವ ವ್ಯಕ್ತಿತಾದವರೂ ತಮ್ಮ ಅಧಿಕಾರದ ಎಲ್ಲೆಯನ್ನು ಮೀರಬಾರದು.

പര്യായപദങ്ങൾ : ಅಂತಿಮ ಸೀಮೆ, ಎಲ್ಲೆ, ಕೊನೆ ಹಂತ, ನಾಲ್ಕು ಕಡೆಯ ಸೀಮೆ, ಮಿತಿ


മറ്റ് ഭാഷകളിലേക്കുള്ള വിവർത്തനം :

किसी विषय या बात की अंतिम या चरम सीमा।

किसी को भी अपने अधिकार की परिसीमा नहीं लाँघनी चाहिए।
परिसीमा

The greatest amount of something that is possible or allowed.

There are limits on the amount you can bet.
It is growing rapidly with no limitation in sight.
limit, limitation

അർത്ഥം : ಜನರಿಲ್ಲದ ವನ-ಪ್ರಾಂತ್ಯ ಯಾವುದಾದರು ದೇಶದ ಸಮೃದ್ಧವಾದ ಜಾಗ ಅಥವಾ ಆ ಕ್ಷೇತ್ರ ಗಡಿ ಪ್ರದೇಶದಲ್ಲಿರುವುದು

ഉദാഹരണം : ಈ ಗಡಿಪ್ರದೇಶದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ.

പര്യായപദങ്ങൾ : ಎಲ್ಲೆ, ಗಡಿ ಕ್ಷೇತ್ರ, ಗಡಿ ಪ್ರದೇಶ, ಗಡಿ-ಕ್ಷೇತ್ರ, ಗಡಿ-ಪ್ರದೇಶ, ಗಡಿಕ್ಷೇತ್ರ, ಗಡಿಪ್ರದೇಶ, ಸೀಮಾ ಕ್ಷೇತ್ರ, ಸೀಮಾ-ಕ್ಷೇತ್ರ, ಸೀಮಾಕ್ಷೇತ್ರ, ಸೀಮೆ


മറ്റ് ഭാഷകളിലേക്കുള്ള വിവർത്തനം :

वह निर्जन वन-प्रांत जो किसी देश के आबाद या बसे हुए क्षेत्र की सीमा पर हो।

इस सीमांत क्षेत्र में प्रवेश वर्जित है।
सरहद, सीमांत, सीमांत क्षेत्र, सीमांत निर्जन वन-प्रांत, सीमान्त, सीमान्त क्षेत्र, सीमान्त निर्जन वन-प्रांत

A wilderness at the edge of a settled area of a country.

The individualism of the frontier in Andrew Jackson's day.
frontier

അർത്ഥം : ಯಾವುದಾದರು ಪ್ರದೇಶ ಅಥವಾ ವಸ್ತುಗಳ ನಾಲ್ಕು ದಿಕ್ಕುಗಳ ಕೊನೆಯ ರೇಖೆ ಅಥವಾ ಸ್ಥಾನ

ഉദാഹരണം : ಭಾರತೀಯ ಸೀಮೆಯಲ್ಲಿ ಸಿಪಾಯಿಗಳು ಪಹರೆಯ ಕೆಲಸವನ್ನು ಮಾಡುತ್ತಿದ್ದಾರೆ.

പര്യായപദങ്ങൾ : ಎಲ್ಲೆ, ಪರಿಮಿತಿ, ಸರಹದ್ದು, ಸೀಮೆ


മറ്റ് ഭാഷകളിലേക്കുള്ള വിവർത്തനം :

किसी प्रदेश या स्थान के चारों ओर के विस्तार का अंतिम स्थान या रेखा।

भारतीय सीमा पर जवान डटे हुए हैं।
अवच्छेद, अवसान, इयत्ता, दायरा, परिमिति, पालि, बाउंड्री, बाउन्ड्री, संधान, सरहद, सिवान, सीमा, हद, हद्द

The line or plane indicating the limit or extent of something.

bound, boundary, bounds