പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಟ್ಟಿಯಾದ എന്ന വാക്കിന്റെ അർത്ഥവും ഉദാഹരണവും.

ಗಟ್ಟಿಯಾದ   ನಾಮಪದ

അർത്ഥം : ನಿಶ್ಚಿತವಾದ ಆಕಾರದಲ್ಲಿ ಗಟ್ಟಿಯಾಗಿರುವಂತಹ ಪದಾರ್ಥ

ഉദാഹരണം : ಗಟ್ಟಿಯಾದ ಅಥವಾ ಘನವಾದ, ದ್ರವವಾದ, ಅನಿಲವಾದ ಈ ಮೂರು ರೂಪದಲ್ಲಿಯೂ ಪದಾರ್ಥಗಳು ದೊರೆಯುತ್ತವೆ.

പര്യായപദങ്ങൾ : ಗಟ್ಟಿಯಾದ ಪದಾರ್ಥ, ಗಟ್ಟಿಯಾದ-ಪದಾರ್ಥ, ಘನವಾದ, ಘನವಾದ ಪದಾರ್ಥ, ಘನವಾದ-ಪದಾರ್ಥ


മറ്റ് ഭാഷകളിലേക്കുള്ള വിവർത്തനം :

वह जो निश्चित आयतन एवं आकार का हो या ना तरल हो ना गैस।

पदार्थ ठोस, द्रव और गैस इन तीन अवस्थाओं में पाया जाता है।
ठोस, ठोस पदार्थ

ಗಟ್ಟಿಯಾದ   ಗುಣವಾಚಕ

അർത്ഥം : ಮಾಮೂಲಿಗಿಂತ ಸ್ವಲ್ಪ ಜೋರಾದ

ഉദാഹരണം : ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.

പര്യായപദങ്ങൾ : ಗಟ್ಟಿಯಾದಂತ, ಗಟ್ಟಿಯಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ


മറ്റ് ഭാഷകളിലേക്കുള്ള വിവർത്തനം :

साधारण से ऊँचा।

बच्चे तीव्र स्वर में गा रहे थे।
अमंद, अमन्द, तीक्ष्ण, तीव्र, तेज, तेज़, बुलंद, बुलन्द

Characterized by or producing sound of great volume or intensity.

A group of loud children.
Loud thunder.
Her voice was too loud.
Loud trombones.
loud

അർത്ഥം : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

ഉദാഹരണം : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

പര്യായപദങ്ങൾ : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದಂತ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ


മറ്റ് ഭാഷകളിലേക്കുള്ള വിവർത്തനം :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

അർത്ഥം : ನೀರಿನ ಅಂಶ ಕಡಿಮೆಯಿರುವ

ഉദാഹരണം : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

പര്യായപദങ്ങൾ : ಗಟ್ಟಿ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ


മറ്റ് ഭാഷകളിലേക്കുള്ള വിവർത്തനം :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

അർത്ഥം : ಯಾರೋ ಒಬ್ಬರು ನಿರ್ಣಯ ಬದಲಾಯಿಸದೇ ಇರುವುದು

ഉദാഹരണം : ಭೀಷ್ಮ ಪಿತಾಮಹರು ವಿವಾಹವಾಗುವುದಿಲ್ಲವೆಂದು ದೃಡವಾದ ಪ್ರತಿಜ್ಞೆ ಮಾಡಿದ್ದರು.

പര്യായപദങ്ങൾ : ಗಟ್ಟಿಯಾದಂತ, ಗಟ್ಟಿಯಾದಂತಹ, ದೃಡ, ದೃಡವಾದ, ದೃಡವಾದಂತ, ದೃಡವಾದಂತಹ


മറ്റ് ഭാഷകളിലേക്കുള്ള വിവർത്തനം :

जो न बदले (निर्णय, संकल्प आदि)।

भीष्म पितामह ने विवाह न करने की दृढ़ प्रतिज्ञा की थी।
अटल, अडग, अडिग, अडोल, अनपाय, अनपायी, अपेल, अलोल, अविचल, आरूढ़, कायम, थिर, दृढ़, बरकरार, बरक़रार, मुस्तहकम, स्थिर

അർത്ഥം : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ

ഉദാഹരണം : ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.

പര്യായപദങ്ങൾ : ಗಟ್ಟಿ, ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದಂತ, ಗಟ್ಟಿಯಾದಂತಹ


മറ്റ് ഭാഷകളിലേക്കുള്ള വിവർത്തനം :

जो खींचने या मोड़ने से न टूटे।

बरगद की जटाएँ चीमड़ होती हैं।
चिमड़ा, चिम्मड़, चीमड़, चीमर

അർത്ഥം : ಯಾವುದೋ ಒಂದಕ್ಕೆ ನೀರನ್ನು ಬೆರೆಸಿ ತೆಳುವಾಗಿ ಮಾಡಿಲ್ಲದ (ಕಬ್ಬಿನ ಹಾಲು)

ഉദാഹരണം : ನಾವೆಲ್ಲರು ಊಟ ಮಾಡಿದ ಮೇಲೆ ಎರಡು ಲೋಟದಷ್ಟಯ ಗಟ್ಟಿಯಾದ ಕಬ್ಬಿನ ಹಾಲನ್ನು ಕುಡಿದೆವು.

പര്യായപദങ്ങൾ : ಗಟ್ಟಿಯಾದಂತ, ಗಟ್ಟಿಯಾದಂತಹ


മറ്റ് ഭാഷകളിലേക്കുള്ള വിവർത്തനം :

(गन्ने या ऊख का रस) जो जल मिलाकर पतला न किया गया हो।

हम लोगों ने खलिहानों से लौटते समय दो दो गिलास गन्ने का निगरा रस पिए।
निगरा

അർത്ഥം : ಛಿದ್ರವಾಗದ, ಒಡೆಯಲಾಗದ, ಯಾವುದೇ ಸಂಗತಿ ಅಥವಾ ವಸ್ತು

ഉദാഹരണം : ಅವನು ಈ ಪಂದ್ಯದಲ್ಲಿ ಗೆಲ್ಲಲೇಬೇಕೆಂದು ಗಟ್ಟಿಯಾದ ನಿರ್ಧಾರ ಮಾಡಿದ್ದಾನೆ.

പര്യായപദങ്ങൾ : ಅಖಂಡನೀಯ, ಅನಾಕ್ರಮಣೀಯ, ಕಡಿಯಲಾಗದ


മറ്റ് ഭാഷകളിലേക്കുള്ള വിവർത്തനം :

जो काटा न जा सके या जिसका खंडन न हो सके।

आपका तर्क अकाट्य है।
अकाट, अकाट्य, अखंडनीय, अखंड्य, अखण्डनीय, अखण्ड्य

Powerfully persuasive.

A cogent argument.
A telling presentation.
A weighty argument.
cogent, telling, weighty

അർത്ഥം : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

ഉദാഹരണം : ಕಲ್ಲು ಒಂದು ಘನ ಪದಾರ್ಥ.

പര്യായപദങ്ങൾ : ಗಟ್ಟಿಯಾದಂತ, ಗಟ್ಟಿಯಾದಂತಹ, ಘನವಾದ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ


മറ്റ് ഭാഷകളിലേക്കുള്ള വിവർത്തനം :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

അർത്ഥം : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡಿರುವುದು

ഉദാഹരണം : ಕುಲ್ಪಿ (ಐಸ್ ಕ್ರೀಮ್)ಗಟ್ಟಿಯಾಗಿ ಇರುವುದು

പര്യായപദങ്ങൾ : ಘನವಾದ


മറ്റ് ഭാഷകളിലേക്കുള്ള വിവർത്തനം :

जमा कर बनाया हुआ।

कुल्फी जमौआ होती है।
जमौआ

അർത്ഥം : ಯಾವುದೋ ಒಂದು ಸೀದು ಅಥವಾ ತಳ ಹಿಡಿದು ತುಂಬಾ ಕಮ್ಮಿಯಾಗಿರುವ ಅಥವಾ ಅದೆಷ್ಟೊಂದು ಸೀದಿತ್ತೆಂದರೆ ಅದನ್ನು ಸ್ವೀಕರಸಲು ಆಗುವುದಿಲ್ಲ ಅಥವಾ ಅದನ್ನು ಮೃದುಮಾಡಲು ಆಗುವುದಿಲ್ಲ

ഉദാഹരണം : ಬೆಣ್ಣೆ ಹಾಕಿ ಹಿಟ್ಟು ನಾದಿದ ಕಾರಣ ಓಲೆ ಮೇಲೆ ಇದ್ದ ಕುರ್ಮ ಗಟ್ಟಿಯಾಯಿತು.

പര്യായപദങ്ങൾ : ಗಟ್ಟಿ, ಗಡಸಾದ, ಸಡುವಾದ


മറ്റ് ഭാഷകളിലേക്കുള്ള വിവർത്തനം :

जिसमें आर्द्रता या जलीय अंश सूखकर इतना कम हो या इतना कम बच रहा हो कि उसे सहज में मनमाना रूप न दिया जा सके या जो मुलायम न हो।

मोयन की कमी के कारण खुर्मा कड़ा हो गया है।
कठोर, कड़कड़, कड़ा, करारा, सख़्त, सख्त, हृष्ट

Dried out.

Hard dry rolls left over from the day before.
hard

അർത്ഥം : ಯಾವುದರಿಂದಲೂ ಹಿಂದೆ ಸರಿಯದ ಅಥವಾ ವಿಮುಕನಾಗಿ ನಡೆಯದ ಗುಣ

ഉദാഹരണം : ಅವನು ದೃಢವಾದ ಮನಸ್ಥಿತಿ ಹೊಂದಿರುವನು.

പര്യായപദങ്ങൾ : ಅಚಲವಾದ, ದೃಢವಾಗಿರುವ, ದೃಢವಾದ, ನಿಶ್ಚಲವಾಗಿರುವ, ಪಲಾಯನ ಮಾಡದ, ವಿಮುಖನಲ್ಲದ, ಸ್ಥಿರವಾಗಿ ನಿಲ್ಲುವ, ಸ್ಥಿರವಾದ


മറ്റ് ഭാഷകളിലേക്കുള്ള വിവർത്തനം :

जो पलायनशील न हो,जूझने वाला।

जुझारू योद्धा युद्धभूमि में शहीद हो गया।
अपलायनशील, जुझाऊ, जुझार, जुझारू, डटने वाला

(of persons) befitting a warrior.

A military bearing.
martial, soldierlike, soldierly, warriorlike

അർത്ഥം : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

ഉദാഹരണം : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

പര്യായപദങ്ങൾ : ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಭದ್ರವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


മറ്റ് ഭാഷകളിലേക്കുള്ള വിവർത്തനം :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़

ಗಟ್ಟಿಯಾದ   ಕ್ರಿಯಾವಿಶೇಷಣ

അർത്ഥം : ಬಲಯುಕ್ತವಾಗಿ ಮಾಡುವ ಕೆಲಸ ಅಥವಾ ಇನ್ನಾವುದೇ ಸಂಗತಿ

ഉദാഹരണം : ಅವನು ಬಲವುಳ್ಳ ಹೊಡೆತ ಹೊಡೆದನು.

പര്യായപദങ്ങൾ : ಬಲವುಳ್ಳ, ಬಲಿಷ್ಠವಾದ, ಶಕ್ತಿಯುತವಾದ


മറ്റ് ഭാഷകളിലേക്കുള്ള വിവർത്തനം :

दृढ़ता के साथ।

उसने दृढ़तापूर्वक प्रहार किया।
जमकर, दृढ़तापूर्वक, मजबूती से, मज़बूती से

Firmly and solidly.

Hit the ball squarely.
The bat met the ball squarely.
Planted his great bulk square before his enemy.
square, squarely