അർത്ഥം : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ
ഉദാഹരണം :
ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.
പര്യായപദങ്ങൾ : ಪ್ರಬಲವಾಗು, ಸ್ಥಿರವಾಗು
മറ്റ് ഭാഷകളിലേക്കുള്ള വിവർത്തനം :
Have smooth relations.
My boss and I get along very well.അർത്ഥം : ಒಂದು ಪದಾರ್ಥವನ್ನು ಇನ್ನೊಂದು ಪದಾರ್ಥದ ಮೇಲೆ ಗಟ್ಟಿಯಾಗಿ ಇರುವುದು
ഉദാഹരണം :
ಅಟ್ಟದ ಮೆಟ್ಟಿಲುಗಳ ಮೇಲೆ ಪಾಚಿ ಗಟ್ಟಿಯಾಗಿ ಕಟ್ಟಿಕೊಂಡಿದೆ.
പര്യായപദങ്ങൾ : ಗಡ್ಡೆಗಟ್ಟು
മറ്റ് ഭാഷകളിലേക്കുള്ള വിവർത്തനം :
Settle into a position, usually on a surface or ground.
Dust settled on the roofs.അർത്ഥം : ಗಟ್ಟಿಯಾಗಿ ಆಗುವ ಪ್ರಕ್ರಿಯೆ
ഉദാഹരണം :
ರಸ ಕುದ್ದು ಗಟ್ಟಿಯಾಗಿ ಹೋಗಿದೆ, ಇದ್ದನು ನಾನು ಓಲೆಯ ಮೇಲಿನಿಂದ ಕೆಳಗೆ ಇಳಿಸಲೆ?
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡುವ ಪ್ರಕ್ರಿಯೆ
ഉദാഹരണം :
ಹಾಲು ಚೆನ್ನಾಗಿ ಕುದ್ದಿದ್ದರಿಂದ ಗಟ್ಟಿಯಾಗಿದೆ.
മറ്റ് ഭാഷകളിലേക്കുള്ള വിവർത്തനം :
Cook until very little liquid is left.
The cook reduced the sauce by boiling it for a long time.