അർത്ഥം : ವಿಮಾನದಲ್ಲಿ ಪ್ರಾಯಾಣಿಕರನ್ನು ಸ್ವಾಗತಿಸಿ ಮತ್ತು ಅವರ ಆಸನವನ್ನು ಹುಡುಕುವುದು ಮತ್ತು ಬೇರೆ ಕೆಲಸಗಳನ್ನು ಮಾಡಲು ಸಹಾಯ ಮಾಡುವ ಸ್ತ್ರೀ
ഉദാഹരണം :
ಗಗನಸಖಿಯರು ಸಂತೋಷದಿಂದ ನಮ್ಮನು ಸ್ವಾಗತಿಸಿದರು.
പര്യായപദങ്ങൾ : ವಿಮಾನಪರಿಚಾರಿಕೆ
മറ്റ് ഭാഷകളിലേക്കുള്ള വിവർത്തനം :
विमान के द्वार पर मुस्कान के साथ यात्रियों का स्वागत करने वाली तथा उनकी सीट ढूँढने या अन्य किसी प्रकार की सहायता प्रदान करने वाली स्त्री।
हर विमान परिचारिका का एक नियत परिधान होता है।