പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಗನ എന്ന വാക്കിന്റെ അർത്ഥവും ഉദാഹരണവും.

ಗಗನ   ನಾಮಪದ

അർത്ഥം : ಗ್ರಹ ನಕ್ಷತ್ರಗಳನ್ನೊಳಗೊಂಡ ಒಂದು ನೈಸರ್ಗಿಕವಾದ ವ್ಯವಸ್ಥೆ

ഉദാഹരണം : ಆಕಾಶ ಕಾಯಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ.

പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ನಭೋಮಂಡಲ, ಬಾಂದಳ, ಬಾನು


മറ്റ് ഭാഷകളിലേക്കുള്ള വിവർത്തനം :

पृथ्वी और दूसरे ग्रहों या नक्षत्रों के बीच का स्थान।

अंतरिक्ष के बारे में आज भी वैज्ञानिक अनुसंधान जारी है।
अंतरिक्ष, अंतरीक, अन्तरिक्ष, अन्तरीक, अर्णव

Any location outside the Earth's atmosphere.

The astronauts walked in outer space without a tether.
The first major milestone in space exploration was in 1957, when the USSR's Sputnik 1 orbited the Earth.
outer space, space

അർത്ഥം : ಶಬ್ಧ, ಗುಣಯಿಂದ ಯುಕ್ತವಾದ ಶೂನ್ಯ ಆಂತವಿಲ್ಲದ ಅವಕಾಶದಲ್ಲಿ ವಿಶ್ವದ ಎಲ್ಲಾ ಪದಾರ್ಥ (ಸೂರ್ಯ, ಚಂದ್ರ, ಗ್ರಹ, ಉಪಗ್ರಹ ಮೊದಲಾದ)ವನ್ನು ಪಂಚಮಹಾಭೂತಗಳಲ್ಲಿ ಒಂದು ತತ್ವ ಎಂದು ನಂಬಲಾಗುತ್ತದೆ

ഉദാഹരണം : ಪಂಚಮಹಾಭೂತಗಳಲ್ಲಿ ಆಕಾಶ ಮೊಟ್ಟಮೊದಲು.

പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ಆಗಸ, ದಿಗಂತ, ಬಾನು, ಮುಗಿಲು


മറ്റ് ഭാഷകളിലേക്കുള്ള വിവർത്തനം :

शब्द, गुण से युक्त वह शून्य अनंत अवकाश जिसमें विश्व के सभी पदार्थ (सूर्य, चंद्र, ग्रह, उपग्रह आदि) स्थित हैं और जो सब पदार्थों में व्याप्त है और जिसे पंचमहाभूतों में से एक तत्व माना जाता है।

पंचमहाभूतों में सबसे पहले आकाश की ही उत्पत्ति हुई थी।
आकाश, , गगन

അർത്ഥം : ತೆರೆದಿರುವ ಪ್ರದೇಶದ ಮೇಲ್ಭಾಗದಲ್ಲಿ ಕಾಣಿಸುವ ಖಾಲಿ ಜಾಗ

ഉദാഹരണം : ಆಕಾಶದಲ್ಲಿ ಕಪ್ಪು ಮೋಡಗಳು ಆವರಿಸಿಕೊಂಡಿದೆ.

പര്യായപദങ്ങൾ : ಅಂತರಿಕ್ಷ, ಅಂಬರ, ಆಕಾಶ, ಆಗಸ, ಆಶರೀರ, ಕ್ಷಿತಿಜ, ತಾರಾಪಥ, ದಿಗಂತ, ನೀಲಾಂಗಣ, ನೀಲಾಗರ, ಬಹ್ಯಾಕಾಶ, ಬಾನು, ಮುಗಿಲು, ಯೋಮ, ವ್ಯೋಮ ಮಂಡಲ


മറ്റ് ഭാഷകളിലേക്കുള്ള വിവർത്തനം :

The atmosphere and outer space as viewed from the earth.

sky