അർത്ഥം : ಸಣ್ಣ ಗಂಟು
ഉദാഹരണം :
ಸುದಾಮಾ ಚಿಕ್ಕ ಗಂಟಿನಲ್ಲಿ ಕಟ್ಟಿದ ಅವಲಕ್ಕಿಯನ್ನು ಕೃಷ್ಣನಿಂದ ಮುಚಿಡುತ್ತಿದ್ದನು
പര്യായപദങ്ങൾ : ಚಿಕ್ಕ ಗಂಟು, ಚಿಕ್ಕ ಮೂಟೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಂಸಾರದ ಎಲ್ಲಾ ಸಾಮಾನುಗಳು
ഉദാഹരണം :
ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಅವನು ಗಂಟು ಮೂಟೆ ಕಟ್ಟಿಕೊಂಡು ತನ್ನ ಹಳ್ಳಿಗೆ ನಡೆದನು.
പര്യായപദങ്ങൾ : ಗಂಟು ಮೂಟೆ
മറ്റ് ഭാഷകളിലേക്കുള്ള വിവർത്തനം :
घर गृहस्थी का सारा सामान।
गर्मी की छुट्टी होते ही वह अपना बोरिया-बिस्तर बाँधकर घर के लिए प्रस्थान किया।