പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಗಂಟು എന്ന വാക്കിന്റെ അർത്ഥവും ഉദാഹരണവും.

ಗಂಟು   ನಾಮಪದ

അർത്ഥം : ಪಾದದರಿಂದ ತಲೆಯವರೆಗೆ ಮತ್ತು ಕಣೆಗಾಲುಮೀನಕಂಡದ ಕೆಳಗೆ ಇರುವಂತಹ ಎಲಬುಗಳ ಗಂಟು, ಗ್ರಂಥಿ

ഉദാഹരണം : ನೆಡೆಯುತ್ತಿದ್ದ ಹಾಗೆ ನನ್ನ ಪಾದದ ಕೀಲುಗಳಲ್ಲಿ ನೋವು ಶುರುವಾಯಿತು.

പര്യായപദങ്ങൾ : ಪಾದಗ್ರಂಥಿ, ಪಾದದ ಕೀಲು


മറ്റ് ഭാഷകളിലേക്കുള്ള വിവർത്തനം :

एड़ी के ऊपर और पिंडली के नीचे निकली हुई हड्डी की गाँठ।

चलते-चलते अचानक मेरे दाहिने टखने में दर्द शुरू हो गया।
गुल्फ, टखना, पादग्रंथि, पादग्रन्थि

A gliding joint between the distal ends of the tibia and fibula and the proximal end of the talus.

ankle, ankle joint, articulatio talocruralis, mortise joint

അർത്ഥം : ಬಟ್ಟೆ, ದಾರ ಮುಂತಾದವುಗಳು ಒಂದರೊಳಗೊಂದು ಬೆರೆತು ಬಿಡಿಸಲು ಕಷ್ಟವಾಗುವಷ್ಟು ಗಟ್ಟಿಯಾಗುವ ಹೆಣಿಗೆ

ഉദാഹരണം : ಗಾಳಿಪಟಕ್ಕೆ ಕಟ್ಟಿದ ದಾರ ಗಂಟು ಬಿದ್ದು ಬಿಡಿಸದ ಗುಂಡಾಗೊದೆ.

പര്യായപദങ്ങൾ : ಕುಣಿಕೆ, ಗ್ರಂಥಿ, ಮಿನಿಗಂಟು, ಸರಗುಣಿಕೆ


മറ്റ് ഭാഷകളിലേക്കുള്ള വിവർത്തനം :

रस्सी, कपड़े आदि में विशेष प्रकार से फेरा देकर बनाया हुआ बंधन।

वह कपड़े की गाँठ खोल न सका।
आबंध, आबंधन, आबन्ध, आबन्धन, आरसा, गंडा, गण्डा, गाँठ, गांठ, गिरह, गुढ़ी, ग्रंथि, ग्रन्थि

Any of various fastenings formed by looping and tying a rope (or cord) upon itself or to another rope or to another object.

knot

അർത്ഥം : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು

ഉദാഹരണം : ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.

പര്യായപദങ്ങൾ : ಒಟ್ಟು, ಕೂಡಿಸುವುದು, ಜೋಡಣೆ, ಮಿಲನ


മറ്റ് ഭാഷകളിലേക്കുള്ള വിവർത്തനം :

वह टुकड़ा जो किसी चीज में जोड़ा जाय।

कपड़े के जले भाग में जोड़ लगा दो।
जोड़

അർത്ഥം : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು

ഉദാഹരണം : ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ

പര്യായപദങ്ങൾ : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಜೋಡಣೆ, ಜೋಡನೆ, ಮಿಲನ, ಸಂಧಿ


മറ്റ് ഭാഷകളിലേക്കുള്ള വിവർത്തനം :

शरीर के अंगों की गाँठ या जोड़ जहाँ से वे झुकते या मुड़ते हैं।

मेरी उँगलियों के जोड़ों में दर्द है।
अवयव संधि, अवयव सन्धि, गाँठ, गांठ, जोड़, पर्व, पोर, संधि, सन्धि

(anatomy) the point of connection between two bones or elements of a skeleton (especially if it allows motion).

articulatio, articulation, joint

അർത്ഥം : ದೊಡ್ಡ ಗಂಡು

ഉദാഹരണം : ದೋಬಿಯ ತಲೆಯ ಮೇಬಲೆ ಕೊಳಕು ಬಟ್ಟೆಗಳ ದೊಡ್ಡ ಗಂಟೆ ಇತ್ತು.

പര്യായപദങ്ങൾ : ಬಟ್ಟೆ ಗಂಟು


മറ്റ് ഭാഷകളിലേക്കുള്ള വിവർത്തനം :

बड़ी गठरी। बड़े कपड़ों में रख, लपेट तथा गाँठ लगाकर बाँधा हुआ रूप।

धोबी के सर पर कपड़ों का गट्ठर था।
गधा बोझा ढो रहा था।
गट्ठर, गट्ठा, बोझा

A package of several things tied together for carrying or storing.

bundle, sheaf

അർത്ഥം : ದ್ವಿದಳ ಧಾನ್ಯಗಳಂಥ ಲೆಗ್ಯು ಮಿನೀಸೀ ವಂಶದ ಸಸ್ಯಗಳ ಬೇರುಗಳ ಮೇಲೆ ಕಂಡುಬರುವ, ಬ್ಯಾಕ್ಟೀರಿಯಾಗಳನ್ನೊಳಗೊಂಡ ಗಂಟು

ഉദാഹരണം : ಕಾಯಿಪಲ್ಲೆಗೆ ಹಾಕುವುದಕ್ಕಾಗಿ ಹರಿಸಿನದ ಗಂಟನ್ನು ಕುಟ್ಟುತ್ತಿದ್ದಾರೆ.

പര്യായപദങ്ങൾ : ಗಡ್ಡೆ


മറ്റ് ഭാഷകളിലേക്കുള്ള വിവർത്തനം :

कुछ विशेष प्रकार की वनस्पतियों में वह उपयोगी गोल और कड़ा अंश जो जमीन के अंदर होता है।

उसने सब्ज़ी में डालने के लिए हल्दी की एक बड़ी गाँठ पीसी।
गाँठ, गांठ

Small rounded wartlike protuberance on a plant.

nodule, tubercle

അർത്ഥം : ಬಟ್ಟೆ, ಹಗ್ಗ ಮುಂತಾದವುಗಳನ್ನು ಮಡ್ಡಿಸಿ ಹಾಕಿ ಕಟ್ಟಿರುವುದು

ഉദാഹരണം : ಗಂಟು ಬಿಚ್ಚುತ್ತಿದ್ದಂತೆ ಅವಳ ಬಟ್ಟೆಯಲ್ಲಾ ಚಲ್ಲಾಪಿಲ್ಲಿಯಾಯಿತು.

പര്യായപദങ്ങൾ : ಮೂಟೆ


മറ്റ് ഭാഷകളിലേക്കുള്ള വിവർത്തനം :

कपड़े, डोरे आदि का सिरा मरोड़कर लगाई हुई गाँठ।

रस्सी की मुर्री खुलते ही उसकी ऐंठन चली गई।
अंटी, आँड़ी, मुर्री

Any of various fastenings formed by looping and tying a rope (or cord) upon itself or to another rope or to another object.

knot

അർത്ഥം : ತೋರ ಬೆರಳಿನ ಹಾಗು ಹೆಬ್ಬೆರಳಿನ ನಡುವಿನ ಭಾಗ

ഉദാഹരണം : ನನ್ನ ಮಣಿಕಟ್ಟು ಗಂಟಿಗೆ ಸಮಾನವಾಗಿಲ್ಲ.


മറ്റ് ഭാഷകളിലേക്കുള്ള വിവർത്തനം :

हथेली में तर्जनी से लेकर अँगूठे तक का भाग।

मेरी कलाई मेरे आँट में नहीं समाता है।
आँट, आंट

Any part of an organism such as an organ or extremity.

body part

അർത്ഥം : ಯಾವುದಾದರು ಗಿಡದ ಕಾಂಡದ ಕೆಲವು ಭಾಗಗಳಲ್ಲಿ ಎಲೆಗಳು, ಟೊಂಗೆ ಅಥವಾ ಬೇರುಗಳಲ್ಲಿ ಇರುತ್ತವೆ

ഉദാഹരണം : ಬೊಂಬು, ಕಬ್ಬು ಮೊದಲಾದವುಗಳಲ್ಲಿ ಗ್ರಂಥಿಗಳನ್ನು ನೋಡಬಹುದು.

പര്യായപദങ്ങൾ : ಗ್ರಂಥಿ


മറ്റ് ഭാഷകളിലേക്കുള്ള വിവർത്തനം :

किसी पौधे के तने का वह भाग जहाँ से पत्ती, शाखा या हवाई जड़ें निकलती हैं।

बाँस, गन्ने आदि में कई गाँठें होती हैं।
गाँठ, गांठ

Small rounded wartlike protuberance on a plant.

nodule, tubercle

അർത്ഥം : ಶರೀರದಲ್ಲಿ ರಸವನ್ನು ಸ್ರವಿಸುವ ಗಡ್ಡೆಯಂತಿರುವ ಕೆಲವು ಅಂಗಗಳು

ഉദാഹരണം : ಅವನ ಕೈಯಲ್ಲಿ ಹಲವಾರು ಕಡೆ ಗ್ರಂಥಿ ಎದ್ದಿದೆ.

പര്യായപദങ്ങൾ : ಗಡ್ಡೆ, ಗ್ರಂಥಿ


മറ്റ് ഭാഷകളിലേക്കുള്ള വിവർത്തനം :

शरीर में शरीरद्रव्यों का एक जगह एकत्र होकर कड़ा हो जाने से होने वाली सूजन।

उसके हाथ में जगह-जगह पर गाँठें हैं।
गाँठ, गांठ, गिलटी, गिल्टी, गुलथी

Any bulge or swelling of an anatomical structure or part.

node

അർത്ഥം : ಮೊಸರಿನ ಮುದ್ದೆ, ಕರಣೆ

ഉദാഹരണം : ಮೊಸರಿನ ಕರಣೆ ಮತ್ತು ನೀರು ಬೇರೆ-ಬೇರೆಯಾಗುತ್ತದೆ.

പര്യായപദങ്ങൾ : ಕರಣೆ


മറ്റ് ഭാഷകളിലേക്കുള്ള വിവർത്തനം :

दही का थक्का।

दही की आँठी और पानी अलग-अलग हो जाता है।
आँठी

അർത്ഥം : ಬಟ್ಟೆಯ ತುದಿಗೆ ದುಡ್ಡು ಮೊದಲಾದವುಗಳನ್ನು ಇಟ್ಟು ಅದನ್ನು ಕಟ್ಟುವುದು

ഉദാഹരണം : ಅಜ್ಜಿಯ ಟ್ರಂಕಿನ ಬೀಗದ ಗಂಟು ಯಾವಾಗಲು ಅವರ ಸೊಂಟದಲ್ಲಿಯೇ ಇರುತ್ತದೆ.


മറ്റ് ഭാഷകളിലേക്കുള്ള വിവർത്തനം :

कपड़े के पल्ले में रुपया आदि लपेट कर लगाया हुआ बंधन।

दादी के संदूक की चाबी हमेशा उनकी गाँठ में रहती थी।
अँठली, अंठली, अंठी, आँठी, आंट, आंठी, गाँठ, गांठ, गिरह

Any of various fastenings formed by looping and tying a rope (or cord) upon itself or to another rope or to another object.

knot

അർത്ഥം : ಎರಡು ಗಂಟುಗಳ ನಡುವಿನ ಸ್ಥಳ

ഉദാഹരണം : ನನ್ನ ಗಂಟುಗಳಲ್ಲಿ ನೋವಿದೆ.

പര്യായപദങ്ങൾ : ಗಣಿಕೆ, ಜೋಡಣೆ