അർത്ഥം : ಯಾವುದಾದರು ಕಾರಣದಿಂದ ಗಂಟಲು ಶುಷ್ಕವಾಗುವ ಅವಸ್ಥೆ
ഉദാഹരണം :
ಗಂಟಲು ಒಣಗುವುದನ್ನು ತಡೆಯಲು ಆಗಿಂದಾಗ್ಗೆ ನೀರನ್ನು ಕುಡಿಯುತ್ತಿರಬೇಕು.
പര്യായപദങ്ങൾ : ಕಂಠಶುಷ್ಕತೆ, ಗಂಟಲೊಣಗು
മറ്റ് ഭാഷകളിലേക്കുള്ള വിവർത്തനം :
किसी कारण से गले के शुष्क होने की अवस्था।
कंठशुष्कता से बचने के लिए बीच-बीच में पानी पीते रहना चाहिए।