അർത്ഥം : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ
ഉദാഹരണം :
ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.
പര്യായപദങ്ങൾ : ಅಭಿಮಾನ, ಕೀರ್ತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ಯಶಸ್ಸು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ, ಹೆಸರು
മറ്റ് ഭാഷകളിലേക്കുള്ള വിവർത്തനം :
ख्यात होने की अवस्था या भाव।
सचिन तेंदुलकर ने क्रिकेट से ख्याति और पैसा दोनों अर्जित किए हैं।അർത്ഥം : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ
ഉദാഹരണം :
ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.
പര്യായപദങ്ങൾ : ಕೀರ್ತಿ, ಕೀರ್ತಿವಂತ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ವಿ, ಯಶಸ್ಸು, ಹೆಸರುಪಡೆದ, ಹೆಸರುವಾಸಿ
മറ്റ് ഭാഷകളിലേക്കുള്ള വിവർത്തനം :
वह व्यक्ति जिसे प्रसिद्धि मिली हो।
विद्याधर की गणना नामियों में होती है।A well-known or notable person.
They studied all the great names in the history of France.അർത്ഥം : ಯಾವುದೇ ಕೆಲಸದಲ್ಲಿ ದೊರೆಯುವ ಯಶಸ್ಸು
ഉദാഹരണം :
ರೀಯಾಳಿಗೆ ಹಿಂದಿಯಲ್ಲಿ ಹೆಚ್ಚು ಅಂಕ ಸಿಕ್ಕಿದಕ್ಕೆ ಅದರ ಕೀರ್ತಿ ಅವಳ ಶಿಕ್ಷಕರಾದ ತಮರಿಸ್ ಅವರಿಗೆ ಹೋಗುವುದು
പര്യായപദങ്ങൾ : ಕೀರ್ತಿ
മറ്റ് ഭാഷകളിലേക്കുള്ള വിവർത്തനം :
किसी काम के लिए मिलने वाला यश।
रिया को हिंदी में सबसे अधिक अंक प्राप्त होने का श्रेय उसकी शिक्षिका तमिस्रा को जाता है।Approval.
Give her recognition for trying.