അർത്ഥം : ಯಾವುದೋ ಒಂದು ಹಾಳೆಯಲ್ಲಿ ಏನನ್ನೂ ಬರೆಯದೆ ಅಥವಾ ಮುದ್ರಿಸದೆ ಇರುವುದು
ഉദാഹരണം :
ಅವನು ಖಾಲಿ ಹಾಳೆಯ ಮೇಲೆ ನನ್ನ ಸಹಿ ಮಾಡಿಸಿಕೊಂಡ.
പര്യായപദങ്ങൾ : ಬರಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ವಸ್ತು ಅಥವಾ ಗುಣದ ಅಭಾವ
ഉദാഹരണം :
ಈ ಪ್ರಶ್ನೆಯ ಉತ್ತರವನ್ನು ಹುಡುಕುವವರೆಗೆ ನನ್ನ ಬುದ್ಧಿ ಖಾಲಿಯಾಯಿತು.
മറ്റ് ഭാഷകളിലേക്കുള്ള വിവർത്തനം :
A state of complete lack of some abstract property.
Spiritual bankruptcy.