പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಖಾತೆ ತೆರೆ എന്ന വാക്കിന്റെ അർത്ഥവും ഉദാഹരണവും.

ಖಾತೆ ತೆರೆ   ಕ್ರಿಯಾಪದ

അർത്ഥം : ಬ್ಯಾಂಕು ಮುಂತಾದ ಸ್ಥಳಗಳಲ್ಲಿ ಯಾರೋ ಒಬ್ಬರ ಹೆಸರಿನಲ್ಲಿ ಖಾತೆ ತೆರೆಯುವ ಪ್ರಕ್ರಿಯೆ

ഉദാഹരണം : ಅವನು ಸ್ಟೇಟ್ ಬ್ಯಾಂಕ್ ನಲ್ಲಿ ನನ್ನದೊಂದು ಖಾತೆಯನ್ನು ತೆರೆಸಿದ.


മറ്റ് ഭാഷകളിലേക്കുള്ള വിവർത്തനം :

बैंक आदि में किसी के नाम से खाता शुरु कराना।

उसने स्टेट बैंक में मेरा खाता खुलवाया।
खाता खुलवाना

അർത്ഥം : ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಣದ ವ್ಯವಹಾರ ಮಾಡಲು ತೆರೆಯುವ ಲೆಕ್ಕದ ಖಾತೆ

ഉദാഹരണം : ಇಂದೇ ನಾನು ಕೆನರಾ ಬ್ಯಾಂಕ್ ನಲ್ಲಿ ಒಂದು ಖಾತೆಯನ್ನು ತೆರೆದೆ.


മറ്റ് ഭാഷകളിലേക്കുള്ള വിവർത്തനം :

बही में किसी का नाम चढ़ावाकर उसके साथ होने वाले लेन-देन का हिसाब शुरू करना।

आज ही मैंने कैनरा बैंक में अपना खाता खोला है।
खाता खोलना

അർത്ഥം : ಯಾವುದೋ ಒಂದು ಉದ್ದೇಶದಿಂದ ಕೆಲಸವನ್ನು ಪ್ರಾರಂಭಮಾಡಿದ್ದು ಅದರ ಪರಿಣಾಮವನ್ನು ಅನುಭವಿಸುವ ಪ್ರಕ್ರಿಯೆ

ഉദാഹരണം : ಸೇವಾಗ್ ಮೊದಲ ಚಂಡನ್ನು ಬೀಸಿ ಆರು ರನ್ನು ಪಡೆದು ತಮ್ಮ ಖಾತೆ ತೆರೆದಿದ್ದಾರೆ.


മറ്റ് ഭാഷകളിലേക്കുള്ള വിവർത്തനം :

जिस उद्देश्य से कोई काम आरंभ किया हो उसका परिणाम पाना।

सहवाग ने पहली ही गेंद से छः रनों का खाता खोला।
खाता खोलना