അർത്ഥം : ಕಥೆ, ಕಾದಂಬರಿ ಮುಂತಾದವುಗಳಲ್ಲಿ ಖಳನಾಯಕನ ಕೆಡುಕುಗಳಿಗೆ ಬೆಂಬಲಿಸುವ, ಅಥವಾ ನಾಯಕ ನಾಯಕಿಗೆ ವಿರುದ್ದವಾಗಿ ಸಂಚು ರೂಪಿಸುವವಳು
ഉദാഹരണം :
ಈ ಸಿನೆಮಾದಲ್ಲಿ ಖಳನಾಯಕಿಯು ನಾಯಕಿಗೆ ವಿಷಹಾಕಿ ಕೊಲ್ಲುವ ಸನ್ನಿವೇಷವಿದೆ.
പര്യായപദങ്ങൾ : ಖಳ-ನಾಯಕಿ, ಖಳನಾಯಕಿ
മറ്റ് ഭാഷകളിലേക്കുള്ള വിവർത്തനം :
A woman villain.
villainess