അർത്ഥം : ಯಾರಿಗೆ ಬಿಚ್ಚು ಕೈಯಿದೆಯೋ ಮತ್ತು ತುಂಬಾ ಉದಾರಪೂರ್ವಕವಾಗಿ ಧಾನಮಾಡುವರೋ ಅಥವಾ ಖರ್ಚುಮಾಡುವರೋ
ഉദാഹരണം :
ರಾಜ ವಿಕ್ರಮಾಧಿತ್ಯನು ಕೊಡುಗೈಯಿನವನು.
പര്യായപദങ്ങൾ : ಕೊಡುಗೈಯ, ಕೊಡುಗೈಯಿನ, ಕೊಡುಗೈಯಿನವ, ಕೊಡುಗೈಯಿನವನಾದ, ಕೊಡುಗೈಯಿನವನಾದಂತ, ಕೊಡುಗೈಯಿನವನಾದಂತಹ, ಖರ್ಚು ಮಾಡುವ, ಖರ್ಚು ಮಾಡುವವನಾದ, ಖರ್ಚು ಮಾಡುವವನಾದಂತ, ಖರ್ಚು ಮಾಡುವವನಾದಂತಹ, ಬಿಚ್ಚು ಕೈಯಿಂದ, ಬಿಚ್ಚು ಕೈಯಿನ, ಬಿಚ್ಚು ಕೈಯಿನವ
മറ്റ് ഭാഷകളിലേക്കുള്ള വിവർത്തനം :
Given or giving freely.
Was a big tipper.