അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯಲು ವ್ಯಯ ಮಾಡಿದ ಹಣ ಅಥವಾ ಹಣವನ್ನು ವ್ಯಯ ಮಾಡುವಿಕೆ
ഉദാഹരണം : ಈ ಕಟ್ಟಡದ ನಿರ್ಮಾಣಕ್ಕೆ ತಗಲಿದ ಖರ್ಚು ಒಂದು ಕೋಟಿ ರೂಪಾಯಿಗಳು.
പര്യായപദങ്ങൾ : ವೆಚ್ಚ, ವ್ಯಯ
മറ്റ് ഭാഷകളിലേക്കുള്ള വിവർത്തനം :हिन्दी English
कोई काम पूरा करने के लिए पारिश्रमिक, मूल्य आदि के रूप में धन देने या लगने की क्रिया।
The act of spending money for goods or services.
അർത്ഥം : ಯಾವುದಾದರೂ ವಸ್ತುವನ್ನು ತಯಾರುಗೊಳಿಸಲು ಉಪಯೋಗಿಸುವ ಹಣ
ഉദാഹരണം : ಈ ಮನೆಯನ್ನು ಕಟ್ಟಲು ಎಷ್ಟು ಖರ್ಚು ಆಗುತ್ತದೆ
പര്യായപദങ്ങൾ : ವ್ಯಯ
उतना धन जितना कोई चीज तैयार करने में लगे।
The total spent for goods or services including money and time and labor.
ഇൻസ്റ്റാൾ ചെയ്യുക