അർത്ഥം : ಯಾವುದು ಭೂಮಿ ಅಥವಾ ಪೃಥ್ವಿಯಲ್ಲಿ ಉತ್ಪನ್ನವಾಗಿದೆಯೋ ಅಥವಾ ಆಗುತ್ತದೆಯೋ
ഉദാഹരണം :
ಲೋಹವು ಭೂಮಿಯಿಂದ ಉದ್ಭವಿಸಿದ ಖನಿಜಗಳ ಶೋಧನೆಯಲ್ಲಿ ದೊರೆಯುತ್ತದೆ.
പര്യായപദങ്ങൾ : ಕ್ಷಿತಜನಾದ, ಕ್ಷಿತಜನಾದಂತ, ಕ್ಷಿತಿಜ, ಕ್ಷಿತಿಜವಾದ, ಪೃಥ್ವಿಯಿಂದ ಉದ್ಭವವಾದ, ಪೃಥ್ವಿಯಿಂದ ಉದ್ಭವವಾದಂತ, ಪೃಥ್ವಿಯಿಂದ ಉದ್ಭವವಾದಂತಹ, ಪೃಥ್ವಿಯಿಂದ ಉದ್ಭವಿಸಿದ, ಪೃಥ್ವಿಯಿಂದ ಉದ್ಭವಿಸಿದಂತ, ಪೃಥ್ವಿಯಿಂದ ಉದ್ಭವಿಸಿದಂತಹ, ಪೃಥ್ವಿಯಿಂದ ಹುಟ್ಟಿದ, ಪೃಥ್ವಿಯಿಂದ ಹುಟ್ಟಿದಂತ, ಪೃಥ್ವಿಯಿಂದ ಹುಟ್ಟಿದಂತಹ, ಭೂಮಿಯಿಂದ ಉದ್ಭವವಾದ, ಭೂಮಿಯಿಂದ ಉದ್ಭವವಾದಂತ, ಭೂಮಿಯಿಂದ ಉದ್ಭವವಾದಂತಹ, ಭೂಮಿಯಿಂದ ಉದ್ಭವಿಸಿದ, ಭೂಮಿಯಿಂದ ಉದ್ಭವಿಸಿದಂತ, ಭೂಮಿಯಿಂದ ಉದ್ಭವಿಸಿದಂತಹ, ಭೂಮಿಯಿಂದ ಹುಟ್ಟಿದ, ಭೂಮಿಯಿಂದ ಹುಟ್ಟಿದಂತ, ಭೂಮಿಯಿಂದ ಹುಟ್ಟಿದಂತಹ
മറ്റ് ഭാഷകളിലേക്കുള്ള വിവർത്തനം :