അർത്ഥം : ದಿನ ದಿನ ಯಾವುದೇ ವಿಷಯ ಅಥವಾ ಸಂಗತಿಯು ನಾಶವಾಗುತ್ತಾ ಹೋಗುವುದು ಅಥವಾ ಉತ್ತಮ ಸ್ಥಿತಿಯಿಂದ ಕೊಳೆತ ಸ್ಥಿತಿಗೆ ಮರಳುವುದು
ഉദാഹരണം :
ತರಕಾರಿ ಕೊಳೆತ ಸ್ಥಿತಿ ತಲುಪಿದೆ ಅನಾರೋಗ್ಯದಿಂದಾಗಿ ಅವನ ದೇಹ ದಿನದಿನಕ್ಕೂ ಕ್ಷಯವಾಗುತ್ತಿದೆ. ಆ ದೇವಾಲಯ ಜೀರ್ಣತೆಯ ಹಂತ ತಲುಪಿದೆ.
മറ്റ് ഭാഷകളിലേക്കുള്ള വിവർത്തനം :
A condition inferior to an earlier condition. A gradual falling off from a better state.
declination, declineഅർത്ഥം : ಒಂದು ಅಸಾಧ್ಯ ರೋಗ ಅದು ರೋಗಿಯ ಶ್ವಾಶಕೋಶ ಕೊಳೆಯಿಸುತ್ತದೆ ಮತ್ತು ಪೂರ್ತಿ ಶರೀರ ನಿಧಾನವಾಗಿ ದುರ್ಬಲವಾಗುತ್ತಾ ಹೋಗುತ್ತದೆ
ഉദാഹരണം :
ಅವನು ಕ್ಷಯರೋಗದಿಂದ ಬಳಲುತ್ತಿರುವ ತನ್ನ ಮಗುವನ್ನು ಔಷಧಿ ಕೊಡಿಸುವುದಕ್ಕಾಗಿ ಪಟ್ಟಣಕ್ಕೆ ಕರೆದುಕೊಂಡು ಹೋದ.
മറ്റ് ഭാഷകളിലേക്കുള്ള വിവർത്തനം :
एक संक्रामक रोग जो एक प्रकार के बैक्टिरिया के साँस या भोजन के साथ शरीर में प्रवेश करने से होता है और जो बुखार तथा छोटे घावों के रूप में प्रकट होता है (विशेषकर फेफड़ों में लेकिन तीव्र अवस्था में शरीर के अन्य भागों में भी)। इसमें रोगी का फेफड़ा या संक्रमित अंग सड़ता जाता है और सारा शरीर धीरे-धीरे कमज़ोर हो जाता है।
वह तपेदिक से पीड़ित अपने बच्चे को इलाज कराने के लिए शहर लेकर गया है।Infection transmitted by inhalation or ingestion of tubercle bacilli and manifested in fever and small lesions (usually in the lungs but in various other parts of the body in acute stages).
t.b., tb, tuberculosis