പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕ್ರೂರಿ എന്ന വാക്കിന്റെ അർത്ഥവും ഉദാഹരണവും.

ಕ್ರೂರಿ   ನಾಮಪದ

അർത്ഥം : ಮಾಂಸವನ್ನು ಮಾರುಲು ಪಾಣಿಗಳನ್ನು ಹತ್ಯೆ ಮಾಡುವುದು

ഉദാഹരണം : ಕಟುಕ ಮಚ್ಚಿನಿಂದ ಕುರಿಯ ತಲೆ ಕಡಿದನು.

പര്യായപദങ്ങൾ : ಕಟುಕ, ಪ್ರಾಣಿಗಳನ್ನು ಕತ್ತರಿಸುವವನು


മറ്റ് ഭാഷകളിലേക്കുള്ള വിവർത്തനം :

माँस बेचने के लिए पशुओं की हत्या करने वाला।

कसाई ने धारदार हथियार से बकरी का गला रेत दिया।
कटल्लू, कसाई, चिक, पादशीली, बूचड़, वधजीवी

A person who slaughters or dresses meat for market.

butcher, slaughterer

അർത്ഥം : ದಯೆ, ಕರುಣೆ, ಪ್ರೀತಿ, ಮಾನವೀಯತೆ ಇಲ್ಲದ ಗುಣವಿರುವ ವ್ಯಕ್ತಿ

ഉദാഹരണം : ಹಿಟ್ಲರ್ ನು ಒಬ್ಬ ನಿರ್ಧಯಿ_ವ್ಯಕ್ತಿ.

പര്യായപദങ്ങൾ : ನಿರ್ಧಯಿ ವ್ಯಕ್ತಿ, ನಿಷ್ಕರುಣಿ


മറ്റ് ഭാഷകളിലേക്കുള്ള വിവർത്തനം :

वह व्यक्ति जिसके मन में दया न हो।

हिटलर एक निर्दयी व्यक्ति था।
कसाई, क्रूर व्यक्ति, जल्लाद, निर्दय व्यक्ति, निर्दयी व्यक्ति, निष्ठुर व्यक्ति

A cruelly rapacious person.

beast, brute, savage, wildcat, wolf

അർത്ഥം : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ಸಾಯಿಸಿಬಿಡುವರು

ഉദാഹരണം : ಕೊಲೆ ಮಾಡಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅವನನ್ನು ನೇಣು ಗಂಬಕ್ಕೆ ಏರಿಸಿದರು

പര്യായപദങ്ങൾ : ಕಟುಕ, ಕೊಲೆಗಡುಕ, ಕೊಲೆಗಾರ, ಗಲ್ಲಿಗೇರಿಸುವವ, ಗಲ್ಲಿಗೇರಿಸುವಾತ, ವಧಿಸುವವ


മറ്റ് ഭാഷകളിലേക്കുള്ള വിവർത്തനം :

वह जो प्राणदंड पानेवालों का वध करता हो।

जल्लाद ने मृत्युदंड की सजा पाये व्यक्ति को फाँसी पर झूला दिया।
जल्लाद, वधक, वधिक

An executioner who hangs the condemned person.

hangman

അർത്ഥം : ಅತ್ಯಾಚಾರವನ್ನು ಮಾಡುವ ವ್ಯಕ್ತಿ

ഉദാഹരണം : ಅತ್ಯಾಚಾರಿಗೆ ಶಿಕ್ಷೆಯನ್ನು ನೀಡಲೇಬೇಕು.

പര്യായപദങ്ങൾ : ಅತ್ಯಾಚಾರಿ, ಕಿರುಕುಳ ಕೊಡುವವ, ಪೀಡಿಸುವಾತ, ಬಲಾತ್ಕಾರಿ, ಹಿಂಸ್ರ


മറ്റ് ഭാഷകളിലേക്കുള്ള വിവർത്തനം :

अत्याचार करने वाला व्यक्ति।

अत्याचारी को सजा मिलनी ही चाहिए।
अतिचारी, अत्याचारी, अनाचारी, आतताई, आततायी, उत्पीड़क, उत्पीड़न कर्ता, क्रूर, ज़ालिम, ज़ुल्मी, जालिम, जुल्मी, नृशंस, बर्बर

Someone who willfully destroys or defaces property.

vandal

ಕ್ರೂರಿ   ಗುಣವಾಚಕ

അർത്ഥം : ಯಾರಲ್ಲಿ ದಯೆ ಇಲ್ಲದೆ ಇರುವುದೋ

ഉദാഹരണം : ಕಂಸ ಒಬ್ಬ ಕ್ರೂರಿಯಾಗಿದ್ದು ವಸುದೇವ ಮತ್ತು ದೇವಕಿಯನ್ನು ಕಾರಾಗೃಹಕ್ಕೆ ತಳ್ಳಿದ.

പര്യായപദങ്ങൾ : ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರುಣಿಯಿಲ್ಲದ, ಕರುಣಿಯಿಲ್ಲದಂತ, ಕರುಣಿಯಿಲ್ಲದಂತಹ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ, ದಯವಿಲ್ಲದ, ದಯವಿಲ್ಲದಂತ, ದಯವಿಲ್ಲದಂತಹ, ದಾಕ್ಷಿಣ್ಯವಿಲ್ಲದ, ದಾಕ್ಷಿಣ್ಯವಿಲ್ಲದಂತ, ದಾಕ್ಷಿಣ್ಯವಿಲ್ಲದಂತಹ, ನಿರ್ದಯಿ, ನಿರ್ದಯಿಯಾದ, ನಿರ್ದಯಿಯಾದಂತ, ನಿರ್ದಯಿಯಾದಂತಹ, ನಿಶ್ಕರುಣಿ, ನಿಶ್ಕರುಣಿಯಾದ, ನಿಶ್ಕರುಣಿಯಾದಂತ, ನಿಶ್ಕರುಣಿಯಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ


മറ്റ് ഭാഷകളിലേക്കുള്ള വിവർത്തനം :

Without mercy or pity.

An act of ruthless ferocity.
A monster of remorseless cruelty.
pitiless, remorseless, ruthless, unpitying

അർത്ഥം : ಬಲತ್ಕಾರದಿಂದ ಅತ್ಯಾಚಾರಗೈದವ

ഉദാഹരണം : ಪೋಲೀಸರು ಒಬ್ಬ ಅತ್ಯಾಚಾರಿ ವ್ಯಕ್ತಿಯನ್ನು ಬಂಧಿಸಿದರು.

പര്യായപദങ്ങൾ : ಅತ್ಯಾಚಾರಿ, ಅತ್ಯಾಚಾರಿಯಾದ, ಅತ್ಯಾಚಾರಿಯಾದಂತ, ಅತ್ಯಾಚಾರಿಯಾದಂತಹ, ಅನಾಚಾರಿ, ಅನಾಚಾರಿಯಾದ, ಅನಾಚಾರಿಯಾದಂತ, ಅನಾಚಾರಿಯಾದಂತಹ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ


മറ്റ് ഭാഷകളിലേക്കുള്ള വിവർത്തനം :

Marked by unjust severity or arbitrary behavior.

The oppressive government.
Oppressive laws.
A tyrannical parent.
Tyrannous disregard of human rights.
oppressive, tyrannical, tyrannous