പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕ್ರೂರ എന്ന വാക്കിന്റെ അർത്ഥവും ഉദാഹരണവും.

ಕ್ರೂರ   ನಾಮಪದ

അർത്ഥം : ನಿರ್ದಯಿ ಆಗುವ ಅವಸ್ಥೆ ಅಥವಾ ಭಾವನೆ

ഉദാഹരണം : ಸುರೇಶ ಒತ್ತಾಯದಿಂದ ನಿರ್ದಯನಾಗಿ ವ್ಯಾಪಾರ ಮಾಡುತ್ತಾನೆ.

പര്യായപദങ്ങൾ : ಕಠೋರತನ, ಕರುಣಹೀನತೆ, ಕರುಣೆಯಿಲ್ಲದ, ಕೃತಜ್ಞ, ದಯಾಹೀನ, ನಿರ್ದಯ, ನಿಷ್ಟೂರ, ನಿಷ್ಟೂರತನ, ಹೃದಯಹೀನ


മറ്റ് ഭാഷകളിലേക്കുള്ള വിവർത്തനം :

निर्दय होने की अवस्था, गुण या भाव।

सुरेश मज़दूरों से निर्दयता के साथ व्यवहार करता है।
अदया, अहृदयता, उग्रता, कठोरता, कड़ाई, करुणाहीनता, क्रूरता, दयाहीनता, निठुरता, निठुराई, निठुराव, निर्दयता, निष्ठुरता, नृशंसता, बेरहमी, सख़्ती, सख्ती, हृदयहीनता

The quality of being cruel and causing tension or annoyance.

cruelness, cruelty, harshness

അർത്ഥം : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ

ഉദാഹരണം : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.

പര്യായപദങ്ങൾ : ಕೇಡು ಮಾಡುವ, ಕೊಲೆಗಡಕ, ಕೊಲೆಗಾರ, ಘಾತಕ, ಹಿಂಸ್ರ, ಹಿಂಸ್ರಕ


മറ്റ് ഭാഷകളിലേക്കുള്ള വിവർത്തനം :

हिंसा करने या मार डालनेवाला प्राणी।

जंगल में प्रवेश करने से पूर्व हिंसकों से बचने का उपाय भी सोच लेना चाहिए।
अभिघातक, अभिघाती, ख़ूनख़्वार, ख़ूनखोर, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, घातक, घातकी, दशेर, हिंसक

ಕ್ರೂರ   ಗುಣವಾಚಕ

അർത്ഥം : ರಕ್ತ ಮಾಂಸ ತಿನ್ನುವ ಅಥವಾ ರಕ್ತ ಕುಡಿಯುವ ಪ್ರಾಣಿ

ഉദാഹരണം : ಈ ಕಾಡು ಕ್ರೂರ ಪ್ರಾಣಿಗಳಿಂದ ತುಂಬಿ ಹೋಗಿದೆ.

പര്യായപദങ്ങൾ : ಕ್ರೂರವಾಂದತಹ, ಕ್ರೂರವಾದ, ಕ್ರೂರವಾದಂತ


മറ്റ് ഭാഷകളിലേക്കുള്ള വിവർത്തനം :

रक्त पान करने वाला या खून पीने वाला।

इस जंगल में खूँखार जानवरों की भरमार है।
ख़ूनख़्वार, ख़ूनखोर, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार

Living by preying on other animals especially by catching living prey.

A predatory bird.
The rapacious wolf.
Raptorial birds.
Ravening wolves.
A vulturine taste for offal.
predatory, rapacious, raptorial, ravening, vulturine, vulturous

അർത്ഥം : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ

ഉദാഹരണം : ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.

പര്യായപദങ്ങൾ : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ಷುದ್ರ, ತುಚ್ಚ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ, ಹೀನ


മറ്റ് ഭാഷകളിലേക്കുള്ള വിവർത്തനം :

जो महत्व, मान आदि की दृष्टि से निम्न कोटि का और फलतः तिरस्कृत हो।

तुम्हारी घटिया हरकतों से मैं तंग आ गया हूँ।
अजय के विचार निकृष्ट हैं।
अधम, अनसठ, अरजल, अरम, अवद्य, अवस्तु, अश्लाघनीय, अश्लाघ्य, इत्वर, ऊन, ओछा, कमीना, क्षुद्र, घटिया, छिछोरा, टुच्चा, तुच्छ, निकृष्ट, नीच, पोच, बज़ारू, बजारी, बजारू, बाज़ारी, बाज़ारू, बाजारी, बाजारू, भोंडा, भौंड़ा, म्लेच्छ, वराक, संकीर्ण, सड़ियल, सस्ता, सिफला, सिफ़ला, हलका, हल्का, हीन, हेय

Low or inferior in station or quality.

A humble cottage.
A lowly parish priest.
A modest man of the people.
Small beginnings.
humble, low, lowly, modest, small

അർത്ഥം : ಬಹಳ ದುರುಳ ಅಥವಾ ನೀಚರಾಗಿರುವ

ഉദാഹരണം : ತುಚ್ಛ ವ್ಯಕ್ತಿಗಳಿಂದ ನಾವು ದೂರ ಉಳಿಯಬೇಕು.

പര്യായപദങ്ങൾ : ಕೀಳು ವರ್ತನೆಯ, ಕ್ಷುದ್ರ, ತುಚ್ಚ, ದುರುಳ, ದುಷ್ಟ, ನೀಚ, ಭ್ರಷ್ಟ


മറ്റ് ഭാഷകളിലേക്കുള്ള വിവർത്തനം :

परम दुष्ट या बहुत बड़ा पाजी।

हमें हरामज़ादे लोगों से दूर ही रहना चाहिए।
हरामज़ादा, हरामजादा, हरामी

Morally bad in principle or practice.

wicked