അർത്ഥം : ಮಕ್ಕಳು ಆಟವಾಡುವಂತಹ ಮೈದಾನ
ഉദാഹരണം :
ನಮ್ಮ ಶಾಲೆಯ ಆಟದ ಮೈದಾನ ಬಹಳ ದೊಡ್ಡದು.
പര്യായപദങ്ങൾ : ಆಟದ ಬಯಲು, ಆಟದ ಮೈದಾನ
മറ്റ് ഭാഷകളിലേക്കുള്ള വിവർത്തനം :
वह मैदान जहाँ बच्चे, खिलाड़ी आदि खेलते हों।
हमारे विद्यालय का खेल मैदान बहुत बड़ा है।Yard consisting of an outdoor area for children's play.
playgroundഅർത്ഥം : ಬಹಳ ಜನರು ಕುಳಿತು ನೋಡಬಹುದಾದಂಥ ಆಟದ ಮೈದಾನ
ഉദാഹരണം :
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಮತ್ತು ಪಾಕೀಸ್ಥಾನಗಳ ನಡುವೆ ಒಂದು ದಿನದ ಪಂದ್ಯವಿದೆ.
പര്യായപദങ്ങൾ : ಸ್ಟೇಡಿಯಂ
മറ്റ് ഭാഷകളിലേക്കുള്ള വിവർത്തനം :
खेल का मैदान विशेषतः जिसमें दर्शकों के बैठने के लिए दीर्घाएँ बनी हों।
बानखेड़े स्टेडियम में भारत और पाकिस्तान के बीच क्रिकेट मैच चल रहा है।