അർത്ഥം : ವಸ್ತುಗಳನ್ನು ಅದರ ಸ್ಥಾನದಲ್ಲಿ ಕ್ರಮವಾಗಿ ನಿಯಮಬದ್ಧವಾಗಿ ಇಡುವ ಕ್ರಮ
ഉദാഹരണം :
ಈ ಕೊಠಡಿಯ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ.
പര്യായപദങ്ങൾ : ವ್ಯವಸ್ಥಿತವಾಗಿ
മറ്റ് ഭാഷകളിലേക്കുള്ള വിവർത്തനം :
അർത്ഥം : ನಿಗದಿತ ರೂಪದಲ್ಲಿ ಅಥವಾ ನಿಗದಿತ ಸಮಯಕ್ಕೆ
ഉദാഹരണം :
ನಮ್ಮ ತಾತ ಕ್ರಮಬದ್ಧವಾಗಿ ದೇವರ ಪೂಜೆ ಮಾಡುತ್ತಾರೆ
പര്യായപദങ്ങൾ : ಕ್ರಮವಾಗಿ, ನಿಯತವಾಗಿ, ನಿಯಮ ಬದ್ದವಾಗಿ
മറ്റ് ഭാഷകളിലേക്കുള്ള വിവർത്തനം :
नियमित रूप से या नियमित समय पर।
हमारे पिताजी नियमिततः पूजा-पाठ करते हैं।