അർത്ഥം : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ
ഉദാഹരണം :
ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.
പര്യായപദങ്ങൾ : ಅನುಕ್ರಮ, ಕ್ರಮಬದ್ದ, ಶ್ರೇಣಿ
മറ്റ് ഭാഷകളിലേക്കുള്ള വിവർത്തനം :
A following of one thing after another in time.
The doctor saw a sequence of patients.അർത്ഥം : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು
ഉദാഹരണം :
ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.
പര്യായപദങ്ങൾ : ಪಂಕ್ತಿ, ಶ್ರೇಣಿ, ಸಾಲು, ಹಂತ
മറ്റ് ഭാഷകളിലേക്കുള്ള വിവർത്തനം :
ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।
राशन की दुकान पर लोगों की पंक्ति लगी हुई थी।അർത്ഥം : ಜನರು ಅಥವಾ ವಾಹನಗಳು ನಿಯಮಬದ್ಧವಾಗಿ ತೋರಿಸಿರುವ ಸಾಲುಗಳಲ್ಲಿಯೇ ಚಲಿಸಬೇಕು
ഉദാഹരണം :
ಸಾಲನ್ನು ಮುರಿದು ವಾಹನವನ್ನು ಚಲಿಸಿಕೊಂಡು ಹೋದ ಚಾಲಕನಿಗೆ ದಂಡ ಶುಲ್ಕವನ್ನು ವಿಧಿಸಲಾಯಿತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಕ್ರಮಾನುಗತವಾಗಿ ಇರುವಂತಹ ಅವಸ್ಥೆ
ഉദാഹരണം :
ಅಂಗಡಿಗಳು ಒಂದೇ ಕ್ರಮಾನುಸರಣೆಯಲ್ಲಿರುವುದರಿಂದ ರಸ್ತೆಯ ಅಂದ ಹೆಚ್ಚಾಗಿದೆ.
പര്യായപദങ്ങൾ : ಕ್ರಮಾನುಸರಣೆ, ಕ್ರಮಾನುಸರತೆ, ಕ್ರಮಾನುಸರಿಣತೆ, ಸಾಲಾಗಿರುವುದು
മറ്റ് ഭാഷകളിലേക്കുള്ള വിവർത്തനം :
A condition of regular or proper arrangement.
He put his desk in order.