അർത്ഥം : ನೆಲದಲ್ಲಿ ಬೆಳೆಯುವ ಕೆಂಪನೆಯ ಉದ್ದನೆಯ ಒಂದು ಬಗೆಯ ಗಡ್ಡೆ
ഉദാഹരണം :
ಗಜ್ಜರಿಯನ್ನು ಬೇಯಿಸದೆಯೂ ತಿನ್ನಬಹುದು.
പര്യായപദങ്ങൾ : ಗಜ್ಜರಿ
മറ്റ് ഭാഷകളിലേക്കുള്ള വിവർത്തനം :
Perennial plant widely cultivated as an annual in many varieties for its long conical orange edible roots. Temperate and tropical regions.
carrot, cultivated carrot, daucus carota sativa