അർത്ഥം : ನೌಕಾದಳದ ಅಧಿಕಾರಿ ಅವನ ನಿಯಂತ್ರಣದಲ್ಲಿ ಯುದ್ಧ ನೌಕೆಗಳಿರುತ್ತವೆ
ഉദാഹരണം :
ಕ್ಯಾಪ್ಟಿನ್ ಚಾಲಕ ದಳಕ್ಕೆ ಹಡಗನ್ನು ಪೂರ್ವದ ಕಡೆ ತೆಗೆದುಕೊಂಡು ಹೋಗುವಂತೆ ಹೇಳಿದನು.
പര്യായപദങ്ങൾ : ಯುದ್ಧ ನೌಕನಾಯಕ, ಯುದ್ಧ ನೌಕೆಯ ಪ್ರಧಾನಾಧಿಕಾರಿ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವ ಅಧಿಕಾರಿಯ ಹತ್ತಿರ ಯಾವುದಾದರು ವ್ಯಾಪಾರಿ ಹಡಗುಗಳು ನಿಯಂತ್ರಣವನ್ನು ಮಾಡವುಂತಹ ಪರವಾನಗೆ ಇರುತ್ತದೆಯೋ
ഉദാഹരണം :
ಶತ್ರುಗಳು ಕ್ಯಾಪ್ಟಿನ್ ಮತ್ತು ಎಲ್ಲಾ ಯಾತ್ರಿಕರನ್ನು ಬಂಧಿಸಿದ್ದಾರೆ.
പര്യായപദങ്ങൾ : ವ್ಯಾಪಾರಿ ನೌಕನಾಯಕ, ವ್ಯಾಪಾರಿ ನೌಕೆಯ ಪ್ರಧಾನಾಧಿಕಾರಿ
മറ്റ് ഭാഷകളിലേക്കുള്ള വിവർത്തനം :