പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೋಲು എന്ന വാക്കിന്റെ അർത്ഥവും ഉദാഹരണവും.

ಕೋಲು   ನಾಮಪದ

അർത്ഥം : ಈ ಆಟವನ್ನು ಚರ್ಮದ ಹೊದಿಕೆಯ ಆಟದ ಬಡಿಗೆಯಿಂದ ಆಡಳಾಗುತ್ತದೆ

ഉദാഹരണം : ಅವನು ಚರ್ಮದ ಹೊದಿಕೆಯಿಂದ ಮಾಡಿದ ಆಟದ ಬಡಿಗೆಯಿಂದ ಆಟವಾಡುತ್ತಿದ್ದಾನೆ.

പര്യായപദങ്ങൾ : ಆಟದ ಬಡಿಗೆ, ಚರ್ಮದ ಹೊದಿಕೆಯ ಆಟದ ಬಡಿಗೆ


മറ്റ് ഭാഷകളിലേക്കുള്ള വിവർത്തനം :

वह खेल जो गतके से खेला जाता है।

वह गतके का अच्छा खिलाड़ी है।
गतका, गदका

അർത്ഥം : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

ഉദാഹരണം : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

പര്യായപദങ്ങൾ : ದಪ್ಪಕೋಲು, ದೊಣ್ಣೆ, ಬಡಿಗೆ, ಬೆತ್ತ, ಸಲಾಕಿ


മറ്റ് ഭാഷകളിലേക്കുള്ള വിവർത്തനം :

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

അർത്ഥം : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ

ഉദാഹരണം : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.

പര്യായപദങ്ങൾ : ಛಡಿ, ಬೆತ್ತ, ಹುಲ್ಲುಕಡ್ಡಿ


മറ്റ് ഭാഷകളിലേക്കുള്ള വിവർത്തനം :

पीरों की मज़ार पर चढ़ने वाली झंडी।

उसने मज़ार पर छड़ी चढ़ाई।
छड़ी

അർത്ഥം : ಮರದ ಅಥವಾ ಬಿದುರಿನಿಂದ ಮಾಡಿದ ಉದ್ದನೆಯ ಗಿಡ್ಡನೆಯ ನಾನಾ ಆಕಾರದ ಸ್ವರೂಪದ ವಸ್ತು

ഉദാഹരണം : ಶಿಕ್ಷಕಿಯು ತಪ್ಪು ಮಾಡಿದ ವಿದ್ಯಾರ್ಥಿಯನ್ನು ಕೋಲು ತೋರಿಸಿ ಹೆದರಿಸಿದರು.

പര്യായപദങ്ങൾ : ದಂಡ, ದೊಣ್ಣೆ, ಬಡಿಗೆ


മറ്റ് ഭാഷകളിലേക്കുള്ള വിവർത്തനം :

लकड़ी या बाँस आदि का सीधा थोड़ा लंबा टुकड़ा।

बाग में बच्चे डंडे से आम तोड़ रहे हैं।
डंड, डंडा, डण्ड, डण्डा

അർത്ഥം : ದೊಡ್ಡ ಲಾಠಿ

ഉദാഹരണം : ದೊಡ್ಡ-ಡೊಡ್ಡ ಮೀಸೆಯುಳ್ಳ ವ್ಯಕ್ತಿಯು ಲಾಠಿಯನ್ನು ಹಿಡಿದುಕೊಂಡು ಹೋಗುತ್ತಿದ್ದಾನೆ.

പര്യായപദങ്ങൾ : ದಂಡ, ದೊಣ್ಣೆ, ಯಷ್ಟಿ, ಲಾಠಿ


മറ്റ് ഭാഷകളിലേക്കുള്ള വിവർത്തനം :

बड़ी लाठी।

बड़ी-बड़ी मूँछों वाला व्यक्ति लठ लिए जा रहा था।
लट्ठ, लठ

A strong rod or stick with a specialized utilitarian purpose.

He walked with the help of a wooden staff.
staff

അർത്ഥം : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

ഉദാഹരണം : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

പര്യായപദങ്ങൾ : ದೊಣ್ಣೆ, ಬೆತ್ತ


മറ്റ് ഭാഷകളിലേക്കുള്ള വിവർത്തനം :

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

അർത്ഥം : ಕುರಿಯ ಹುರಿ ಅಥವಾ ಚರ್ಮದ ಹಗ್ಗ (ಪ್ರಾಣಿ ಮೊದಲಾದವುಗಳು ನೆಡೆಸುವುದಕ್ಕೆ ಅಥವಾ ಓಡಿಸುವುದಕ್ಕಾಗಿ ಅದರಿಂದ ಹೊಡೆಯುತ್ತಾರೆ)

ഉദാഹരണം : ಪ್ರಾಣಿಗಳನ್ನು ವಶದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಚಾಟಿಯನ್ನು ಉಪಯೋಗಿಸುತ್ತಾರೆ.

പര്യായപദങ്ങൾ : ಕೋರಡಾ, ಕೋರಡೆ, ಚಬುಕ, ಚಾಟಿ, ಚಾವಟಿ, ಬಡಿಗೆ, ಬಾರ ಕೋಲು, ಬಾರಕೋಲು


മറ്റ് ഭാഷകളിലേക്കുള്ള വിവർത്തനം :

बटे हुए सूत या चमड़े की डोर (जिससे जानवरों आदि को चलाने या भगाने के लिए मारते हैं)।

जानवरों को वश में रखने के लिए चाबुक का इस्तेमाल किया जाता है।
कोड़ा, चाबुक, चुटक, तोदन, शिफा, साँटा, सांटा, हंटर

An instrument with a handle and a flexible lash that is used for whipping.

whip

അർത്ഥം : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು

ഉദാഹരണം : ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು

പര്യായപദങ്ങൾ : ಬಿದುರಿನ ಕಡ್ಡಿ, ಬೆತ್ತ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ


മറ്റ് ഭാഷകളിലേക്കുള്ള വിവർത്തനം :

बेंत का डंठल जिसका उपयोग छड़ी के रूप में किया जाता है।

श्याम का गृह-कार्य अधूरा होने के कारण अध्यापक जी ने उसे बेंत से पीटा।
अभ्रपुष्प, निचुल, बनीर, बेंत, वंजुल, वानीर, वेत्र, सुषेण

A small thin branch of a tree.

stick

അർത്ഥം : ದಪ್ಪ ಮತ್ತು ಉದ್ಧವಾದ ಕೋಲು

ഉദാഹരണം : ಅವನು ದೊಣ್ಣೆಯಿಂದ ನಾಯಿಯನ್ನು ಹೊಡೆದನು.

പര്യായപദങ്ങൾ : ಕಡ್ಡಿ, ಡೊಣ್ಣೆ, ದಂಡ, ದೊಣ್ಣೆ, ಬಡಿಗೆ, ಬತ್ತಳಿಕೆ


മറ്റ് ഭാഷകളിലേക്കുള്ള വിവർത്തനം :

मोटी और बड़ी छड़ी।

उसने कुत्ते को डंडे से मारा।
असा, चोब, डंड, डंडा, डण्ड, डण्डा, दंड, दण्ड, बल्लम, लाठी, सोंटा, सोटा

Club consisting of a heavy stick (often bamboo) bound with iron. Used by police in India.

lathee, lathi

അർത്ഥം : ಚಿಹ್ನಿ ದಾಂಡು ಆಟದಲ್ಲಿ ಚಿಹ್ನಿಯ ಮೇಲ್ಭಾಗ ಚರ್ಮವನ್ನು ಸುತ್ತಿರುತ್ತಾರೆ

ഉദാഹരണം : ಆಟ ವಾಡುವ ಸಮಯದಲ್ಲಿ ಅವನ ಕೋಲು ಮುರಿದು ಹೋಯಿತು

പര്യായപദങ്ങൾ : ಗುದಿಗೆ, ದಾಂಡು


മറ്റ് ഭാഷകളിലേക്കുള്ള വിവർത്തനം :

पैंतरा खेलने का वह डंडा जिसके ऊपर चमड़ा मढ़ा रहता है।

खेल खेलते समय उसका गतका टूट गया।
कुतका, गतका, गदका

അർത്ഥം : ಭಾರವಾದ ವಸ್ತು ಮುಂತಾದವುಗಳನ್ನು ನೇರವಾಗಿ ನಿಲ್ಲಿಸಲು ಅದರ ಕೆಳಗೆ ಕೋಲುದಬ್ಬೆಬೊಂಬು ಇಡುವರು

ഉദാഹരണം : ಬಾಳೆ ಮರ ಬಾಳೆ ಹಣ್ಣುಗಳಿಂದ ತುಂಬುದು ಅದರ ಭಾರಕ್ಕೆ ಬಾಗಿರುವ ಕಾರಣ ಅದನ್ನು ನೇರವಾಗಿ ನಿಲ್ಲಿಸಲು ಆಧಾರವಾಗಿ ಕಂಬವನ್ನು ನೆಡು.

പര്യായപദങ്ങൾ : ಆದಾರ ಸಂಭ, ಊರುಗೋಲು, ಕಂಬ, ದಬ್ಬೆ, ಬೊಂಬು, ಸಂಭ


മറ്റ് ഭാഷകളിലേക്കുള്ള വിവർത്തനം :

भारी वस्तु आदि को टिकाए रखने के लिए उसके नीचे लगाई हुई लकड़ी।

केले का पेड़ फलों के भार से झुक रहा है उसे थूनी लगा दो।
अटुकन, अड़ाना, आड़, आधार, उठँगन, उठंगन, उठगन, उढ़कन, उढ़ुकन, चाँड़, चांड़, टेक, टेकन, टेकनी, ठेक, डाट, ढासना, थंबी, थूनी, रोक

A support placed beneath or against something to keep it from shaking or falling.

prop