അർത്ഥം : ಯಾರಿಗೆ ಉದ್ದಹಲ್ಲು ಅಥವಾ ಕೋರೆ ಹಲ್ಲಿದೆಯೋ
ഉദാഹരണം :
ಚಿಕ್ಕ ಮಗು ಸಿನಿಮಾದಲ್ಲಿ ಉದ್ದ ಹಲ್ಲಿನ ಪ್ರಾಣಿಯನ್ನು ನೋಡಿ ಹೆದರಿಕೊಂಡಿತು.
പര്യായപദങ്ങൾ : ಉದ್ದಹಲ್ಲಿನ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ದೊಡ್ಡ-ದೊಡ್ಡ ಹಲ್ಲುಗಳು ಇರುವಂತಹ
ഉദാഹരണം :
ಮಗು ಟಿವಿಯಲ್ಲಿ ದೊಡ್ಡ ಹಲ್ಲಿನ ರಾಕ್ಷಸನನ್ನು ನೋಡಿ ಹೆದರಿಕೊಂಡಿತು.
പര്യായപദങ്ങൾ : ದೊಡ್ಡ ಹಲ್ಲಿನ, ದೊಡ್ಡ-ಹಲ್ಲಿನ, ದೊಡ್ಡಹಲ್ಲಿನ
മറ്റ് ഭാഷകളിലേക്കുള്ള വിവർത്തനം :