അർത്ഥം : ಸುಕುಮಾರ ಅಥವಾ ನಾಜೂಕಾಗುವ ಅವಸ್ಥೆ ಅಥವಾ ಭಾವ
ഉദാഹരണം :
ರಾಮ, ಲಕ್ಷ್ಮಣ ಮತ್ತು ಸೀತೆಯ ಸುಕುಮಾರತೆಯನ್ನು ನೋಡಿದ ವನವಾಸಿಗಳಿಗೆ ಅವರ ಮೇಲೆ ದಯೆ ಬರುತ್ತಿತ್ತು.
പര്യായപദങ്ങൾ : ನಯ, ನಾಜೂಕತೆ, ನಾಜೂಕು, ಸುಕುಮಾರತೆ
മറ്റ് ഭാഷകളിലേക്കുള്ള വിവർത്തനം :
The quality of being beautiful and delicate in appearance.
The daintiness of her touch.