അർത്ഥം : ಅತೀ ಬೇಗನೆ ಸಿಟ್ಟಾಗುವ ಸ್ವಭಾವ ಅಥವಾ ಗುಣ
ഉദാഹരണം :
ನನ್ನ ತಂದೆ ಸಿಡುಕಿನ ವ್ಯಕ್ತಿ.
പര്യായപദങ്ങൾ : ಕೋಪಿಷ್ಠನಾದ, ಕೋಪಿಷ್ಠನಾದಂತ, ಕೋಪಿಷ್ಠನಾದಂತಹ, ರೇಗುವ, ರೇಗುವಂತ, ರೇಗುವಂತಹ, ಸಿಟ್ಟಾಗುವ, ಸಿಟ್ಟಾಗುವಂತ, ಸಿಟ್ಟಾಗುವಂತಹ, ಸಿಡುಕಿನ, ಸಿಡುಕಿನಂತ, ಸಿಡುಕಿನಂತಹ
മറ്റ് ഭാഷകളിലേക്കുള്ള വിവർത്തനം :
Quickly aroused to anger.
A hotheaded commander.