പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೊಲೆಗಾರ എന്ന വാക്കിന്റെ അർത്ഥവും ഉദാഹരണവും.

ಕೊಲೆಗಾರ   ನಾಮಪದ

അർത്ഥം : ಹಿಂಸೆಯನ್ನು ಕೊಡುವ ಅಥವಾ ಕೊಲೆಗಡಕ ಪ್ರಾಣಿ

ഉദാഹരണം : ಕಾಡುಗಳಿಗೆ ಹೋಗುವ ಮೊದಲು ಕ್ರೂರ ಪ್ರಾಣಿಗಳಿಂದ ತಪ್ಪಿಸಿಕೊಳ್ಳುವ ಉಪಾಯವನ್ನು ತಿಳಿದುಕೊಳ್ಳಬೇಕು.

പര്യായപദങ്ങൾ : ಕೇಡು ಮಾಡುವ, ಕೊಲೆಗಡಕ, ಕ್ರೂರ, ಘಾತಕ, ಹಿಂಸ್ರ, ಹಿಂಸ್ರಕ


മറ്റ് ഭാഷകളിലേക്കുള്ള വിവർത്തനം :

हिंसा करने या मार डालनेवाला प्राणी।

जंगल में प्रवेश करने से पूर्व हिंसकों से बचने का उपाय भी सोच लेना चाहिए।
अभिघातक, अभिघाती, ख़ूनख़्वार, ख़ूनखोर, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, घातक, घातकी, दशेर, हिंसक

അർത്ഥം : ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಯನ್ನು ಸಾಯಿಸಿಬಿಡುವರು

ഉദാഹരണം : ಕೊಲೆ ಮಾಡಿದ ವ್ಯಕ್ತಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ಅವನನ್ನು ನೇಣು ಗಂಬಕ್ಕೆ ಏರಿಸಿದರು

പര്യായപദങ്ങൾ : ಕಟುಕ, ಕೊಲೆಗಡುಕ, ಕ್ರೂರಿ, ಗಲ್ಲಿಗೇರಿಸುವವ, ಗಲ್ಲಿಗೇರಿಸುವಾತ, ವಧಿಸುವವ


മറ്റ് ഭാഷകളിലേക്കുള്ള വിവർത്തനം :

वह जो प्राणदंड पानेवालों का वध करता हो।

जल्लाद ने मृत्युदंड की सजा पाये व्यक्ति को फाँसी पर झूला दिया।
जल्लाद, वधक, वधिक

An executioner who hangs the condemned person.

hangman

അർത്ഥം : ಅವರು ಯಾರೋ ಒಬ್ಬರನ್ನು ಪ್ರಾಣ ಹೋಗುವ ಹಾಗೆ ಹೊಡೆಯುವವರು ಅಥವಾ ಹೊಡೆಸುವವರು

ഉദാഹരണം : ಕೊಲೆಗಾರನಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಿದರು

പര്യായപദങ്ങൾ : ಕೂನಿ, ಕೊಲೆಗಡುಗ, ಕೊಲೆಪಾತಕ, ಕೊಲೆಮಾಡುವವ, ನರಹಂತಕ, ಹಂತಕ


മറ്റ് ഭാഷകളിലേക്കുള്ള വിവർത്തനം :

वह जिसने किसी को जान से मारा हो या मारता हो।

हत्यारे को फाँसी की सज़ा सुनाई गई।
क़ातिल, कातिल, ख़ूनी, खूनी, घातक, घातकी, वधक, वधिक, हत्यारा, हन्ता

A criminal who commits homicide (who performs the unlawful premeditated killing of another human being).

liquidator, manslayer, murderer

അർത്ഥം : ಕಳ್ಳತನಕಳವು ಮಾಡುವ ವ್ಯಕ್ತಿ

ഉദാഹരണം : ಹಳ್ಳಿಯ ಜನರು ಕಳ್ಳನನ್ನು ಮಾಲುಸಮೇತವಾಗಿ ಹಿಡಿದರು.

പര്യായപദങ്ങൾ : ಅಕ್ರಮ ಸಂಪಾದನೆಗಾರ, ಅಧಶ್ವರ, ಅಪಹರಣಕಾರ, ಅಪಹಾರಕ, ಅಪ್ರಾಮಾಣಿಕ, ಅವಹಾರ, ಅಹಿ, ಆಖನಿಕ, ಒಳಸಂಚುಗಾರ, ಕಟುಕ, ಕದಿಯುವವ, ಕನ್ನಗಾರ, ಕಪಟಿ, ಕಳ, ಕಳ್ಳ, ಕಳ್ಳಕಾಕ, ಕಸಿಕ, ಕೊಳ್ಳೆ ಹೊಡಕ, ಗ್ಯಾಂಗುಮನಿಶ್ಯಾ, ಚೋರ, ಚೋರಕ, ಟಕ್ಕ, ಠಕ್ಕ, ಡಕಾಯಿತ, ಢಕಾಯಿತ, ತುಡುಗ, ದಗಾಕೋರ, ದರವಡೆಖೋರ, ದರವಡೆಗಾರ, ದರೋಡೆಕಾರ, ದರೋಡೆಕೋರ, ದೋಚುವವ, ಧಾಳಿಕೋರ, ಧಾಳಿಗೋರ, ಧೂರ್ತ, ಸುಲಿಗೆಕೋರ, ಸುಲಿಗೆಗಾರ, ಸೂರೆಕಾರ, ಸ್ತೇನ, ಹರಣಗಾರ


മറ്റ് ഭാഷകളിലേക്കുള്ള വിവർത്തനം :

A criminal who takes property belonging to someone else with the intention of keeping it or selling it.

stealer, thief