അർത്ഥം : ಅವರು ಯಾರೋ ಒಬ್ಬರನ್ನು ಪ್ರಾಣ ಹೋಗುವ ಹಾಗೆ ಹೊಡೆಯುವವರು ಅಥವಾ ಹೊಡೆಸುವವರು
ഉദാഹരണം :
ಕೊಲೆಗಾರನಿಗೆ ಗಲ್ಲಿಗೇರಿಸುವ ಶಿಕ್ಷೆಯನ್ನು ವಿಧಿಸಿದರು
പര്യായപദങ്ങൾ : ಕೂನಿ, ಕೊಲೆಗಾರ, ಕೊಲೆಪಾತಕ, ಕೊಲೆಮಾಡುವವ, ನರಹಂತಕ, ಹಂತಕ
മറ്റ് ഭാഷകളിലേക്കുള്ള വിവർത്തനം :
A criminal who commits homicide (who performs the unlawful premeditated killing of another human being).
liquidator, manslayer, murderer