പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೊಲೆ എന്ന വാക്കിന്റെ അർത്ഥവും ഉദാഹരണവും.

ಕೊಲೆ   ನಾಮಪದ

അർത്ഥം : ಬೇಕಂತ ಅಥವಾ ಯಾವುದೋ ಉದ್ದೇಶಪೂರ್ವಕವಾಗಿ ಮನುಷ್ಯನನ್ನು ಕೊಲೆ ಮಾಡುವರು

ഉദാഹരണം : ನರಹತ್ಯ ಮಾಡುವುದು ಒಂದು ಅಪರಾಧವೆ ಸರಿ

പര്യായപദങ്ങൾ : ನರಬಲಿ, ನರವಧೆ, ನರಹತ್ಯ


മറ്റ് ഭാഷകളിലേക്കുള്ള വിവർത്തനം :

मनुष्य को जानबूझ कर या किसी उद्देश्य से मार डालने की क्रिया।

नरहत्या निंदनीय अपराध है।
नरवध, नरहत्या, नृहत्या, मानव वध, मानव हत्या, मानववध

The killing of a human being by another human being.

homicide

അർത്ഥം : ಯಾವುದೇ ವ್ಯಕ್ತಿ ಅಥವಾ ಪ್ರಾಣಿಯನ್ನು ಉದ್ದೇಶಪೂರ್ವಕವಾಗಿ ಜೀವ ಹಾನಿ ಮಾಡುವುದು

ഉദാഹരണം : ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ಪಾಪದ ಕೆಲಸ. ರಸ್ತೆಯ ಪಕ್ಕ ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ.

പര്യായപദങ്ങൾ : ಖೂನಿ, ವಧೆ, ಹತ್ಯೆ


മറ്റ് ഭാഷകളിലേക്കുള്ള വിവർത്തനം :

किसी मनुष्य, प्राणी आदि को जान-बूझकर किसी उद्देश्य से मार डालने की क्रिया।

किसी भी प्राणी की हत्या महापाप है।
अपघात, अवघात, आर, आलंभ, आलंभन, आलम्भ, आलम्भन, आहनन, उज्जासन, कत्ल, क़त्ल, क्राथ, ख़ून, खून, घात, जबह, निजुर, प्रमथन, प्रमाथ, प्रहण, मर्डर, मारण, मारन, वध, विघात, विशसन, शामनी, संग्रहण, संघात, सङ्ग्रहण, सङ्घात, हत्या, हनन

The act of terminating a life.

kill, killing, putting to death

അർത്ഥം : ಒಂದೇ ಬಾರಿಗೆ ಒಬ್ಬರಿಗಿಂತ ಹೆಚ್ಚು ಜನರನ್ನು ನಿರ್ದಯದಿಂದ ಕೊಲೆ ಮಾಡುವುದು

ഉദാഹരണം : ಈ ತಿಂಗಳಲ್ಲಿ ಭಯೋತ್ಪಾದಕರು ಯಾವುದೇ ಸಾಮೂಹಿಕ ಕೊಲೆ ಮಾಡಿಲ್ಲ.

പര്യായപദങ്ങൾ : ಕಗ್ಗೊಲೆ, ಬಹುಜನ ಹತ್ಯೆ, ಸಾಮೂಹಿಕ ಕೊಲೆ, ಸಾಮೂಹಿಕ ಸಂಹಾರ, ಹತ್ಯಾಕಾಂಡ


മറ്റ് ഭാഷകളിലേക്കുള്ള വിവർത്തനം :

एक साथ एक से अधिक लोगों की नृशंस हत्या।

इस महीने आतंकवादियो ने कोई बड़ा हत्याकांड नहीं किया है।
हत्याकांड

The savage and excessive killing of many people.

butchery, carnage, mass murder, massacre, slaughter

അർത്ഥം : ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳು ಪ್ರಸಿದ್ದ ವ್ಯಕ್ತಿಯೊಬ್ಬನ ಮೇಲೆ ಹಠಾತ್ತಾಗಿ ಧಾಳಿ ಮಾಡಿ ಅವನ ಪ್ರಾಣ ತೆಗೆಯುವುದು

ഉദാഹരണം : ಇಂದಿರಾ ಗಾಂಧಿಯವರ ಅಂಗರಕ್ಷಕರೇ ಅವರನ್ನು ಹತ್ಯೆ ಮಾಡಿದರು.

പര്യായപദങ്ങൾ : ಹತ್ಯೆ


മറ്റ് ഭാഷകളിലേക്കുള്ള വിവർത്തനം :

किसी व्यक्ति या व्यक्तियों द्वारा ही किसी प्रसिद्ध व्यक्ति की हत्या जो अचानक आक्रमण करके की जाए।

इंदिरा गाँधी की हत्या उनके सुरक्षाकर्मियों ने ही की थी।
कटा, कत्ल, क़त्ल, ख़ून, खून, मर्डर, वध, हत्या

Murder of a public figure by surprise attack.

assassination