അർത്ഥം : ಛೇದಿಸುವ ಕ್ರಿಯೆ
ഉദാഹരണം :
ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.
പര്യായപദങ്ങൾ : ಕೊರೆಯುವಿಕೆ, ಚುಚ್ಚು, ಚುಚ್ಚುವಿಕೆ, ಛೇದಿಸು, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ
ഉദാഹരണം :
ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.
പര്യായപദങ്ങൾ : ಕಚ್ಚು ಮಾಡುವುದು, ಕೆತ್ತುವುದು, ಕೊಯ್ಯುವುದು
മറ്റ് ഭാഷകളിലേക്കുള്ള വിവർത്തനം :
Make an incision into by carving or cutting.
incise