അർത്ഥം : ಗಂಟಲಿನ ರೋಗ ಅದು ಗಂಟಲಿನ ಗ್ರಂಥಿಗಳು ಊದಿಕೊಳ್ಳುತ್ತವೆ ಅಥವಾ ಗ್ರಂಥಿಗಳಿಂದ ಕೀವು ಹೊರಬರುತ್ತದೆ
ഉദാഹരണം :
ಚಿಕಿತ್ಸಕ ಅಥವಾ ವೈದ್ಯನು ಕಂಠಮಾಲಾ ರೋಗದಿಂದ ನರಳುತ್ತಿರುವ ರೋಗಿಗೆ ಒಂದು ವಾರದ ಔಷಧಿಯನ್ನು ನೀಡಿದರು.
പര്യായപദങ്ങൾ : ಕಂಠಮಾಲಾ ರೋಗ, ಕಂಠಮಾಲೆ ರೋಗ, ಗಂಟಲಿನರೋಗ, ಗಂಡಮಾಲೆ ರೋಗ
മറ്റ് ഭാഷകളിലേക്കുള്ള വിവർത്തനം :
A form of tuberculosis characterized by swellings of the lymphatic glands.
king's evil, scrofula, struma