അർത്ഥം : ಮನಸ್ಸಿನಲ್ಲಿಯೇ ಕೊರಗುವಿಕೆ ಅಥವಾ ವ್ಯಥೆಪಡುವಿಕೆ
ഉദാഹരണം :
ರಾಮನು ತಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡು ಮನೋವ್ಯಥೆ ಅನುಭವಿಸುತ್ತಿದ್ದಾನೆ.
പര്യായപദങ്ങൾ : ಅಳಲು, ದುಃಖ, ಮನೋವ್ಯಥೆ, ವ್ಯಸನ
മറ്റ് ഭാഷകളിലേക്കുള്ള വിവർത്തനം :
मन में होनेवाली व्यथा।
राम अपनी मनोव्यथा किसी को नहीं सुनाता।Intense sorrow caused by loss of a loved one (especially by death).
brokenheartedness, grief, heartache, heartbreak