അർത്ഥം : ಯಾವುದೇ ಬೀಜ ಅಥವಾ ಸಸ್ಯವು ತನ್ನ ಜೀವೋತ್ಪತ್ತಿಯ ಲಕ್ಷಣವನ್ನು ತೋರುವುದು
ഉദാഹരണം :
ಮೊಳೆತ ಬೀಜವೊಂದನ್ನು ಮನೆ ಮುಂದಿನ ಕೈತೋಟದಲ್ಲಿ ಊಣಲಾಗಿದೆ.
പര്യായപദങ്ങൾ : ಅಂಕುರಗೊಂಡ, ಅಂಕುರಗೊಂಡಂತ, ಅಂಕುರಗೊಂಡಂತಹ, ಕುಡಿಯೊಡೆದ, ಕುಡಿಯೊಡೆದಂತ, ಕುಡಿಯೊಡೆದಂತಹ, ಕೊನರಿದ, ಕೊನರಿದಂತ, ಚಿಗುರೊಡೆದ, ಚಿಗುರೊಡೆದಂತ, ಚಿಗುರೊಡೆದಂತಹ, ಮೊಳೆತ, ಮೊಳೆತದಂತ, ಮೊಳೆತದಂತಹ
മറ്റ് ഭാഷകളിലേക്കുള്ള വിവർത്തനം :